ಉ: ಬುದ್ದ
- ಉ: ಬುದ್ದ By: Shivakumar.Revadi (Apr 28 2008 - 12:25pm)
- ಉ: ಬುದ್ದ By: mahesha (Apr 27 2008 - 11:56pm)
- ಉ: ಬುದ್ದ By: mahesha (Apr 27 2008 - 11:58pm)
- ಉ: ಬುದ್ದ By: uniquesupri (Apr 27 2008 - 12:03am)
- ಉ: ಬುದ್ದ By: Sunil Jayaprakash (Apr 27 2008 - 3:38pm)
- ಉ: ಬುದ್ದ By: uniquesupri (Apr 27 2008 - 7:25pm)
- ಉ: ಬುದ್ದ By: Sunil Jayaprakash (Apr 27 2008 - 3:38pm)

RSS:
ಉ: ಬುದ್ದ
ಹತ್ತವತಾರದ ಬುದ್ಧ ಬೇರೆ, ಬುದ್ದ ದಮ್ಮದ ಗವ್ತಮ ಬುದ್ದ ಬೇರೆ..
ಬುದ್ದ ದಮ್ಮದ ಗವ್ತಮ ಬುದ್ದನ ಬಗ್ಗೆ ನಮಗೆ ಗೊತ್ತು. ಸ್ಕೋಲಲ್ಲಿ ಓದಿರ್‍ತೀವಿ..
ಆದ್ರೆ ಹತ್ತವತಾರದ ಬುದ್ದ... ನಾನು ಓದಿದ ಒಂದು ಶ್ಲೋಕಗಳಂತೆ
ಒಬ್ಬ ಮಬ್ಬಿಗ/ನಿಶಾಚರ/ರಕ್ಕಸ ಇದ್ದ. ಅವನ ಹೆಂಡ್ರು ಸಿಕ್ಕಾಪಟ್ಟೆ ಗರತಿ/ಹದಿಬದೆ/ಪತಿವ್ರತೆ. ಅವಳಿಗೆ ಒಂದು ವರ ಇತ್ತು. ಅವಳು ಗರತಿಯಾಗಿ ರೋ ತನಕ ಅವನ ಗಂಡನ್ನ ಯಾರು ಕೊಲ್ಲತಾರರು ಅಂತ.
ಅದಕ್ಕೆ ಶ್ರೀಮನ್ ಮಹಾವಿಶ್ಣು ಚಲುವಾಂತ ಚನ್ನಿಗನಂತೆ ರೂಪ ತಾಳಿ, ಪೂರ ಬೆತ್ತಲೆಯಂಗೆ ಆಕೆಯ ಮುಂದೆ ಹೋಗಿ ನಿಲ್ತಾನಂತೆ. ಅವನ ಚೆಲುವು, ಮಯ್ಮಾಟ, ಕಟ್ಟು, ಕಟ್ಸು
, ಬಯ್ಸೆಪ್ಸು
ಮುಂತಾದವುಗಳನ್ನ ನೋಡಿ ಈಕೆ ಅವನ ಮೇಲೆ ಮನಸೋಲ್ತಾಳಂತೆ, ಅವನ್ನ ಕೂಡ ಬೇಟಬಯಸ್ತಾಳಂತೆ. ಆ ಬರ್ದಿಲರು/ದೇವತೆಗಳು ಆ ಮಬ್ಬಿಗನಂನು ಸಾಯ್ತಾರಂತೆ..
ಎಂತಾ ಪ್ಲಾನ್ ಅಲ್ವ!!
=====================================
ಮಾಯ್ಸ!