ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ

April 28, 2008 - 2:49am — mahesha

ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ

mahesha's picture

ಹವುದು.

ನೀವ್ ಅರುಹಿದ್ದು ಸರಿಯೇ.

ದ್ರಾವಿಡ ಎಂದರೆ ಬಱೀ ತಮಿೞ್.

ಆದರೆ..

೧)ದ್ರಾವಿಡ-ನುಡಿ-ಕೂಟಕ್ಕೆ ಒಂದು ಹೆಸರು ಬೇಕು.. ದ್ರಾವಿಡ-ನುಡಿಗಳೆಂದು ಹೆಸರು ಮಡಗಿದಾಗ ನಮ್ಮ ಕನ್ನಡಬಲ್ಲರು ಸುಮ್ಮನ್ನಿದ್ದುದೇ ಆದ ತೊಂದರೆ ಎಮಗೆ. ಈ ನುಡಿಕೂಟಕ್ಕೊಂದು ತಕ್ಕ ಹೆಸರು ಬೇಕು.

೨)ತಮಿೞರ್‍, ಕನ್ನಡರ್‍, ತೆಲುಗುರ್‍/ತೆನುಗರ್‍, ಮಳಯಾಳಿಗಳ್, ಹೀಗೆ ಮುಂತಾದವರು ಮೂಲ ಒಂದೇ ಜನಾಂಗದವರು ಎಂಬುದು ಅಯ್ಬಿಲ್ಲದ ಸಂಗತಿ..

ಹೇಗೆ ಮೂಲ-ದ್ರಾವಿಡ ನುಡಿ ಕವಲಾಯ್ತು ಎಂಬುದಕ್ಕೆ ನಾನು ಹಿಂದೆ ಬರೆದ ಈ ಬರಹವನ್ನು ನೋಡಿ.

ಆ ಮೂಲ ಜನಾಂಗಕ್ಕೂ ಒಂದು ಹೆಸರು ಬೇಕು....

ಈಗ ದ್ರಾವಿಡ ಅಂದ್ರೆ ಇಡೀ ದ್ರಾವಿಡ-ನುಡಿ-ಮಂದಿ-ಕೂಟ.. ತಮಿೞ್ ಅಂದ್ರೆ ಬರೀ ತಮಿೞ್ ಎಂದು ಬೞಕೆಯಲ್ಲಿದೆ.
--------------

ಇನ್ನು ಕರ್ನಾಟಕ/ಕರ್ಣಾಟಕದ ಬಗ್ಗೆ.. ನಮಗೆ ದೊರೆತಿರುವ ಬಲು ಹೞೆಯ ಕನ್ನಡ ಬರೆವಣಿಗೆ ಕವಿರಾಜಮಾರ್ಗ. ಅದಱಲ್ಲಿ ತಿಳಿಯಾಗಿ ’ಕನ್ನಡ’ ಎಂಬ ಒರೆಯ ಬೞಕೆ ನೆಲ/ದೇಶ/ನಾಡು, ನುಡಿ, ನುಡಿಗರು, ನಡೆ ಎಲ್ಲದಕ್ಕೂ ಸೇರಿಸಿ ಬೞಸಿದ್ದಾರೆ.

ಅಂದರೆ... ಕನ್ನಡ = ಕನ್ನಡ ದೇಶ, ಕನ್ನಡ ನುಡಿ, ಕನ್ನಡಕ್ಕೆ ನೆಂಟಾದುದು
ಕನ್ನಡನ್ = ಕನ್ನಡ ನುಡಿಗಾರ, ಕನ್ನಡ ನುಡಿಯಾಡುವವ
ಕನ್ನಡರ್‍ = ಕನ್ನಡಿಗರು

ಆದುದರಿಂದ, ನಾವು ಕನ್ನಡಿಗರು ನಮ್ಮ ನೆಲ ಹೆಸರು ’ಕನ್ನಡ’ ಎಂದೇ ಇಟ್ಟುಕೊಂಡು, ಬೞಸಿಕೊಂಡು, ಹೋಗುವುದು ಲೇಸು.. ಈ ಕರ್ಣಾಟಕ/ಕರ್ನಾಟಕ ಎಱಡೂ ಸಕ್ಕದದ ಎರವಲು.
=====================================
ಮಾಯ್ಸ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ By: kannadakanda (4 replies) April 25, 2008 - 12:21pm
  • ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ By: mahesha (Apr 28 2008 - 2:49am)
    • ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ By: kannadakanda (Jun 4 2008 - 2:43pm)
      • ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ By: mahesha (Jun 4 2008 - 2:46pm)
        • ಉ: ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ By: kannadakanda (Jun 4 2008 - 2:56pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator