ಉ: ಮುಳಿಸು ಮಾವ
- ಉ: ಮುಳಿಸು ಮಾವ By: Shivakumar.Revadi (Apr 28 2008 - 1:10pm)
- ಉ: ಮುಳಿಸು ಮಾವ By: kalpana (Apr 27 2008 - 10:45pm)
- ಉ: ಮುಳಿಸು ಮಾವ By: mahesha (Apr 27 2008 - 11:47pm)
- ಉ: ಮುಳಿಸು ಮಾವ By: hamsanandi (Apr 28 2008 - 7:56am)
- ಉ: ಮುಳಿಸು ಮಾವ By: kalpana (Apr 27 2008 - 10:47pm)
- ಉ: ಮುಳಿಸು ಮಾವ By: mahesha (Apr 27 2008 - 11:47pm)

RSS:
ಉ: ಮುಳಿಸು ಮಾವ
ಹ್ಹ ಹ್ಹ
ಇದೂ ಒಂದು ಣಳಯಯೋರಭೇದಃ ಸೂತ್ರಕ್ಕೆ ಸೇರಿದ ಪದವೇ.
ತಮಾಷೆಯಲ್ಲ. ಕನ್ನಡದ ಹಲವು ಪದಗಳಲ್ಲಿ ಈ ಮಾರ್ಪಾಡು ಆಗಿದೆ
ಮುಣಿಸು <=>ಮುನಿಸು <=> ಮುಳಿಸು
ಮಣಲು <=> ಮಳಲು <=> ಮರಳು
ಹಳಗುಳಿ ಮಣೆ <=> ಹಳಗುಣಿ ಮಣೆ ( ಇದಕ್ಕೆ ಚೆನ್ನೆಮಣೆ ಅಂತಲೂ ಅಂತಾರೆ. ಹರಳುಗಳನ್ನು (ಅಥವಾ ಗೋಲಿಗಳನ್ನು) ಕುಳಿಗಳೊಳಗೆ ಹಂಚುವ ಆಟ.
ಈ ಕ್ಷಣಕ್ಕೆ ನೆನಪಾದವು ಇವು ಅಷ್ಟೇ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/