ಉ: ಕ್ಲಿಷ್ಟ ಪ್ರಶ್ನೆಗಳು ...
- ಉ: ಕ್ಲಿಷ್ಟ ಪ್ರಶ್ನೆಗಳು ... By: omshivaprakash (Apr 29 2008 - 10:03pm)
- ಉ: ಕ್ಲಿಷ್ಟ ಪ್ರಶ್ನೆಗಳು ... By: anivaasi (Apr 30 2008 - 2:12am)
- ಉ: ಕ್ಲಿಷ್ಟ ಪ್ರಶ್ನೆಗಳು ... By: omshivaprakash (Apr 30 2008 - 6:39am)
- ಉ: ಕ್ಲಿಷ್ಟ ಪ್ರಶ್ನೆಗಳು ... By: anivaasi (Apr 30 2008 - 2:12am)
- ಉ: ಕ್ಲಿಷ್ಟ ಪ್ರಶ್ನೆಗಳು ... By: anivaasi (Apr 28 2008 - 5:22pm)
- ಉ: ಕ್ಲಿಷ್ಟ ಪ್ರಶ್ನೆಗಳು ... By: mahesha (Apr 30 2008 - 7:29am)


RSS:
ಉ: ಕ್ಲಿಷ್ಟ ಪ್ರಶ್ನೆಗಳು ...
ಹೀಗೆ ಹೇಳ್ಬಹುದೇನೋ...
ನಿಮ್ಮ ಕಂಪ್ಯೂಟರಿನ ತಿರುಳಿನ ಜತೆ ಟೈಪು ಮಾಡ್ಕೊಂಡು ಮಾತಾಡೋಕೆ ಇರೋ ಒಂದು ಕಿಂಡಿ...
ಬಣ್ಣಬಣ್ಣದ ಚೌಕಗಳು, ಬೊಂಬೆಗಳ ಮೇಲೆ ಇಲಿನಿಂದ ಮಕ್ಕಳ ತರ ಕುಟುಕೋ ಬದಲು, ದೊಡ್ಡವರು ಮಾತಾಡೋ ತರ ಪದಗಳ ಮೂಲಕ ನೇರವಾಗಿ ಕಂಪ್ಯೂಟರಿನ ಜತೆ ವ್ಯವಹರಿಸೋದಕ್ಕೆ ಇರೋ ಸಾಧನ....
ಹೀಗೆಲ್ಲಾ ಹೇಳೋದರಿಂದ ಅವರಿಗೆ ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನಗಂತೂ ಬಲೇ ಖುಷಿ ಆಗತ್ತೆ...