ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

April 28, 2008 - 6:14pm — Srimatha

ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

Srimatha's picture

ತುಂಬಾ ಜಾಣತನದಿಂದ ತುಂಬಾ ಸಂಕುಚಿತ ದೃಷ್ಟಿಕೋನದ ವಾದ ಮುಂದಿಟ್ಟಿದೀರ! ಮೀಸಲಾತಿ ಕ್ಷಮತೆಯಿಲ್ಲದವರಿಗೆ ಕೊಡೋದಲ್ಲ, ಅದನ್ನ ’ಅವಮಾನವೀಯ’(ಹೊಸ ಪದ?) ಅನ್ನೋಕೆ! ಕ್ಷಮತೆಯಿದ್ದೂ ಹೊರಗಿನ ಕಾರಣಗಳಿಂದ ತನ್ನ ಸಾಮರ್ಥ್ಯ ತೋರಿಸೋಕೆ ತೊಡಕು ಕಾಣುತ್ತಿರೋವ್ರಿಗೆ ಅವಕಾಶ ಕಲ್ಪಿಸೋ ದಾರಿ ಮೀಸಲಾತಿ. "ಆ ಮಹಿಳಾ ವಾದಿಗಳೆಲ್ಲಾ ಬೆಳೆದಿದ್ದು ಮೀಸಲಾತಿಯಿಂದಾನೂ ಅಲ್ಲ. ಪ್ರತಿಭೆಯಿಂದಾನೂ ಅಲ್ಲ. ಮತ್ತ್ಯಾವುದರಿಂದ ಅಂತಾ ಪ್ರತ್ಯೇಕವಾಗಿ ಹೇಳೋದು ಬೇಡ ಅಲ್ವಾ?!" ಅನ್ನೋ ಅಂಥಾ ಮಟ್ಟದ ಮಾತುಗಳು ಹೆಂಗಸರ ಬಗ್ಗೆ ಕೇಳಿಬರೋದು ನಿಲ್ಲೋವರೆಗೂ ಮೀಸಲಾತಿಯೋ ಅಥ್ವಾ ಇನ್ಯಾವುದೇ ರೀತಿಯ ವಿಶೇಷ ಪ್ರೋತ್ಸಾಹವೋ ಬೇಕೇಬೇಕು. ಇದರ ಅವಶ್ಯಕತೆ ಹೆಣ್ಣುಮಕ್ಕಳ ಅಸಾಮರ್ಥ್ಯದ ಕಾರಣಕ್ಕಲ್ಲ, ಸಮಾಜದ ದೃಷ್ಟಿಕೋನದಲ್ಲಿ ಇರೋ ಪುರುಷವಾದ ಅನ್ನೋ ಕೆಟ್ಟರೋಗಕ್ಕೆ ಮದ್ದಾಗಿ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (12 replies) April 27, 2008 - 10:41am
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (May 1 2008 - 11:58pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: uniquesupri (May 1 2008 - 12:30pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 1 2008 - 11:10am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: kalpana (Apr 28 2008 - 10:24pm)
    • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (Apr 30 2008 - 11:39am)
      • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 30 2008 - 1:09pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 28 2008 - 6:14pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: roopablrao (Apr 28 2008 - 2:32pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: madhava_hs (Apr 28 2008 - 11:21am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayudupa (Apr 28 2008 - 11:05am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator