ಬರಹಗಳು: ಇಂದು ಓದಿದ ವಚನ
ಎವನು, ಎವಳು ಎದು ಅಲ್ಲ. ಕ್ರಮವಾಗಿ ಆ(ಯಾ)ವನು ಆ(ಯಾ)ವಳು ಹಾಗೂ ಆ(ಯಾ)ವುದು.
ಕುಡಿಯುವ ನೀರು? (ಫೋಟೋ: Kedarnath, Dharwad)
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು || ಮನುಜನೆಂತನಿತರಿಂ ತೃಪ್ತಿವಡೆವನವಂಗೆ | ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |
— ಡಿ. ವಿ. ಜಿ
ಉ: ಆ ಈ ಊ ಏ
ಎವನು, ಎವಳು ಎದು ಅಲ್ಲ. ಕ್ರಮವಾಗಿ ಆ(ಯಾ)ವನು ಆ(ಯಾ)ವಳು ಹಾಗೂ ಆ(ಯಾ)ವುದು.