ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: kannadakanda (Apr 28 2008 - 8:27pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: mahesha (Apr 30 2008 - 6:33am)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: ವೈಭವ (Apr 28 2008 - 9:20pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: madhava_hs (Mar 18 2008 - 10:40am)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: madhava_hs (Mar 17 2008 - 6:23pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: ವೈಭವ (Mar 17 2008 - 8:41pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: mahesha (Mar 18 2008 - 8:34am)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: hpn (Mar 18 2008 - 1:21pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: mahesha (Mar 18 2008 - 2:04pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: hpn (Mar 18 2008 - 1:21pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: mahesha (Mar 18 2008 - 8:34am)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: ವೈಭವ (Mar 17 2008 - 8:41pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: hamsanandi (Mar 17 2008 - 10:23am)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: ವೈಭವ (Mar 17 2008 - 8:47pm)
- ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು By: mahesha (Mar 17 2008 - 10:59am)

RSS:
ಉ: ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು
ನನಗೆ ಗೊಂದಲವಾಗಿದೆ.
ನಾನು ಓದುತ್ತಿರುವ ಹೊತ್ತಿಗೆಯಲ್ಲಿ ಪುಟ ೭೪(University of Mysore Oriental Library Publications Kannada Series 14, http://dli.iiit.ac.in/cgi-bin/Browse/scripts/use_scripts/advnew/aui/book... ) 'ಕಿತ್ತೀಳೆ', 'ಪೇರೀಳೆ' ಅಂತಾನೆ ಇದೆ. ಕಿತ್ತೀೞೆ, ಪೇರೀೞೆ ಅಲ್ಲ.
ಈ ಹೊತ್ತಿಗೆಯ ಮುನ್ನುಡಿಯಲ್ಲಿ ಬರೆದಿರುವ ಹಾಗೆ ಈ ಹೊತ್ತಿಗೆ ಹೊರತರುವಾಗ ಅವರಿಗೆ ಗೊಂದಲವಾಗಿ( ಳ್/ೞ್, ರ್/ಱ್) ಇದು(ದರ್ಮಾಮ್ರುತಂ) ನಡುಗನ್ನಡದ ಹೊತ್ತಿನಲ್ಲಿ ಬರೆದಿರುವುದರಿಂದ ಅವರು ನಡುಗನ್ನಡದ ಕಟ್ಟಳೆಗಳನ್ನು ಪಾಲಿಸಿದ್ದಾರೆ.
ನಡುಗನ್ನಡದಲ್ಲಿ ೞ್-->ಳ್, ಱ್--ರ್ ಪೂರ್ತಿಯಾಗಿ ಬದಲಾಗಿರಲಿಲ್ಲ ಅಂತ ಈ ಮೇಲಿನ ಪದ್ಯದಿಂದ ತಿಳಿದುಕೊಳ್ಳಬಹುದು ಅನ್ಸುತ್ತೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು