ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:17am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:28am)
- ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: mahesha (Apr 12 2007 - 4:56pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Apr 28 2008 - 10:09pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:57pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 23 2008 - 8:44pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: ವೈಭವ (Jan 24 2008 - 10:26am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 24 2008 - 10:25am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಕವಿರಾಜಮಾರ್ಗ - ಅನೈಚ್ಛಿಕ ಹೇಗೆ? By: Shyam Kishore (Feb 2 2007 - 2:25am)
- ಉ: ಅನೈಚ್ಛಿಕ ಹೇಗೆ? By: bhatpp (Feb 2 2007 - 3:29am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: hpn (Feb 1 2007 - 3:00am)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ಅನೂಹ್ಯ, ಅಬದ್ಧ, ನಿಸೂತ್ರ ಮತ್ತು ಕುರುಡಾಯ್ಕೆ By: Sunil Jayaprakash (Feb 1 2007 - 10:05pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ismail (Feb 1 2007 - 4:58pm)
- ಸೌಜನ್ಯರಹಿತವಾದ ಮಾತು ?? By: Sunil Jayaprakash (Feb 1 2007 - 8:51pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: Sunil Jayaprakash (Feb 1 2007 - 12:01pm)
- ಉ: ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: hpn (Feb 1 2007 - 1:31pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- Re: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: H.S.R.Raghavendra Rao (Jan 31 2007 - 11:08pm)
- ಕನ್ನಡದ ಆಂತರಿಕ ಅವಶ್ಯಕತೆ By: Sunil Jayaprakash (Jan 31 2007 - 10:12pm)
- Re: ಕನ್ನಡದ ಆಂತರಿಕ ಅವಶ್ಯಕತೆ By: ವೈಭವ (Feb 1 2007 - 11:52am)
- ಆನಂದವೇ ಬ್ರಹ್ಮ By: Sunil Jayaprakash (Jan 31 2007 - 10:18pm)
- Re: ಆನಂದವೇ ಬ್ರಹ್ಮ By: Khavi (Apr 11 2007 - 8:37pm)

RSS:
ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.
ಈ ವಿಚಾರವಾಗಿ ಮತ್ತಷ್ಟು ಮಾಹಿತಿ ಕೊಡಿ. ಉದು, ಉವನು, ಉಲ್ಲಿ, ಉವಳು ಈ ಪದಗಳು ನಡುವಿನದ್ದು ಅಂತ ನನಗೆ ಅನ್ನಿಸೋಲ್ಲ. ಉಲ್ಲಿ ಅನ್ನುವುದು ಅಲ್ಲಿ ಮತ್ತು ಇಲ್ಲಿಯ ಮಧ್ಯದ್ದಾದರೆ, ಉವಳು ಅಂದರೆ ಏನಾಗುವುದು (ಗಮನಿಸಿ ಆಗುವುದು - ಆಗುವ ಉದು)
ಈ ಪದಗಳನ್ನು ಗಮನಿಸಿ, ಮಾಡುವುದು, ಹೇಳುವುದು, ನೋಡುವುದು(ಇಲ್ಲಿ ಎಲ್ಲ ಕಡೆ "ಉದು" ಬಳಕೆಯಾಗಿದೆ. ಆದರೆ ಇವುಗಳು ನಡುವಿನ ಕ್ರಿಯೆ ತೋರಿಸುತ್ತಿಲ್ಲ)