ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

April 28, 2008 - 10:24pm — kalpana

ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

kalpana's picture

ಮಹಿಳಾ ಮೀಸಲಾತಿ ಜಾರಿಗೆ ಬಂದ ಮೇಲೆ ಸಮಾಜದಲ್ಲಿ ಬಹಳಷ್ಟು ಮಾರ್ಪಾಡು ಆಗಿರುವುದು ನಿಜ. ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದ್ದಾರೆ. ಮೀಸಲಾತಿ ಬೇಕೆ-ಬೇಡವೆ ಎನ್ನುವ ಚರ್ಚೆಗಿಂತ ಸರ್ಕಾರ, ಈ ಮೀಸಲಾತಿಯನ್ನು ಎಷ್ಟು ಹೆಂಗಸರು ಉಪಯೋಗಿಸಿದ್ದಾರೆ, ಇದರಿಂದ ನಿಜಕ್ಕೂ ಉಪಯೋಗವಿದೆಯೇ ಎಂದು ಸರ್ವೆ ಮಾಡಿ ಅಂಕಿ-ಅಂಶಗಳನ್ನು ಬೆಳಕಿಗೆ ತರಬೇಕು.

ಹಾಗೇನೇ, ಜಾತಿ ಆಧಾರಿತ ಮೀಸಲಾತಿಯೂ ಬೇಕೆ ಎಂಬ ಪ್ರಶ್ನೆಗೂ ಉತ್ತರ ಬೇಕು. ಏಕೆಂದರೆ, ಸುಮಾರು ವರ್ಷಗಳ ಹಿಂದೆ, ನಮ್ಮ ಸರ್ಕಾರಿ ಕಾಲೇಜಿನ ಗ್ರಂಥಾಲಯದಲ್ಲಿ, ಎಸ್.ಎಸ್ಟಿ. ವಿದ್ಯಾರ್ಥಿಗಳಿಗೆಂದು ಎರಡು ತಿಜೋರಿಗಳ ತುಂಬಾ ಪಠ್ಯೆಪುಸ್ತಕಗಳನ್ನು ನೀಟಾಗಿ ಜೋಡಿಸಿಟ್ಟಿರುತ್ತಿದ್ದರು. ಅದನ್ನು ಬೇರೆಯವರು ಉಪಯೋಗಿಸುವಂತಿಲ್ಲ, ಆದರೆ ಮೀಸಲಾತಿ ವಿದ್ಯಾರ್ಥಿಗಳು ಅವುಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ! ಏಕೆಂದರೆ, ಕೇವಲ ಪಾಸಾದರೆ ಸಾಕು, ಅವರಿಗಾಗಲೇ ಸರ್ಕಾರಿ ಆಫೀಸಿನಲ್ಲಿ ಒಂದು ಉದ್ಯೋಗ ಖಾಯಂ ಆಗಿ ಕಾಯುತ್ತಿರುತ್ತಿತ್ತು Smiling ಹಾಂ, ಇಲ್ಲೆಲ್ಲೂ ಮಹಿಳಾ ಮೀಸಲಾತಿ ಇರುತ್ತಿರಲಿಲ್ಲ.

ರೂಪಾರವರು ಹೇಳಿದಂತೆ ಬಸ್ಸಿನಲ್ಲಿ ಸೀಟು ಮಹಿಳೆಯರಿಗಾಗಿ ಮೀಸಲು ಇಡಲೇಬೇಕು. ಅವರು ಹೇಳಿದ ಕಾರಣಗಳನ್ನು ನಾನೂ ಒಪ್ಪುತ್ತೇನೆ.

ಕೊನೆಯಲ್ಲಿ, ಜಾತಿ-ಲಿಂಗ ಆಧಾರಿತ ಮೀಸಲಾತಿಗಳಿಗಿಂತ, ಆರ್ಥಿಕ ಹಿನ್ನೆಲೆ ಆಧಾರಿತ ಮೀಸಲಾತಿ ಸರಿಯೆನ್ನಿಸುತ್ತೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (12 replies) April 27, 2008 - 10:41am
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (May 1 2008 - 11:58pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: uniquesupri (May 1 2008 - 12:30pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 1 2008 - 11:10am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: kalpana (Apr 28 2008 - 10:24pm)
    • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (Apr 30 2008 - 11:39am)
      • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 30 2008 - 1:09pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 28 2008 - 6:14pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: roopablrao (Apr 28 2008 - 2:32pm)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: madhava_hs (Apr 28 2008 - 11:21am)
  • ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayudupa (Apr 28 2008 - 11:05am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
  • cmariejoseph
    ಉ: ಜಿಮೇಲ್ ಕನ್ನಡ
    July 6, 2008 - 10:38am
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 6, 2008 - 9:12am
  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator