ಮತ್ತೊಂದು ಹಬ್ಬ ನಿಮ್ಮೆದುರಿಗೆ ಬಹಳಷ್ಟು ಬೇಗ ಬಂದು ನೀವು ಬಯಸಿದ ಉತ್ತರಗಳನ್ನ ನೀಡಲಿದೆ. ಈಗಾಗಲೇ ಲಿನಕ್ಸ್ ಬಗ್ಗೆ ಬರೆದಿರುವ ಲೇಖನ ಮಾಲೆಗಳ ಮೇಲೆ ಕಣ್ಣಾಡಿಸಿದರೆ ನಿಮಗೆ ಉತ್ತರ ಸಿಗಲೂ ಬಹುದು. ಸೈಕ್ಪ್, ವ್ಯಾಪ್, ಲಿನಕ್ಸ್ ಬಳಸಿ, ಹಸಿರು ಉಳಿಸಿ ಲೇಖನಗಳು ಆಗಲೇ ಲಿನಕ್ಸ್ ನ ಇತರೆ ಉಪಯೋಗಗಳ ಬಗ್ಗೆ ಅನೇಕ ಮಾಹಿತಿಗಳನ್ನ ನೀಡಿವೆ. MySQL ಅನ್ನು ಕೊಂಡು ಕೊಂಡ ಸನ್ ಮೈಕ್ರೋಸಿಸ್ಟಂ MySQL ಸೃಷ್ಟಿಕರ್ತರಿಗೆ ೨ ಬಿಲಿಯನ್ ಕೊಟ್ಟು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳೂ ಹೇಗೆ ದುಡ್ಡು ಮಾಡಬಲ್ಲವು ಅಂತ ತಿಳಿಸಿವೆ. ಸ್ವಲ್ಪ ಗೂಗಲ್ ಸರ್ಚ್ ಮತ್ತಿತರೆಡೆಗಳಲ್ಲಿ ಕಣ್ಣರಳಿಸಿ ನೋಡಿ. ಅದು ಐ.ಟಿ ಜಗತ್ತಿನಲ್ಲಿ ಸೈ-ವಾಕ್ ಇದ್ದಾಗೆ. ಅನೇಕ ವಿಷಯಗಳು ನಿಮ್ಮ ಗಮನಕ್ಕೆ ಬರ್ತಾವೆ.
ಉ: ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ??

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ