ಬರಹಗಳು: ಇಂದು ಓದಿದ ವಚನ
ಮನೆಗೆ ದಿನಾಲು ಪೇಪರ್ ಹಾಕೋರು, ಹಾಲು ಕೊಡೋರು, ಹೋಮ್ ಡೆಲಿವರಿ ಮಾಡೋ(ಪಿಜ್ಜಾ, ಕೋಕ್, ಹೊಟೇಲುಗಳ ಡೆಲಿವರಿ ಬಾಯ್ಸ ಅಲ್ಲ) ಹುಡುಗರನ್ನ ಕೇಳೋರು ಯಾರು ಹೇಳಿ?
ನಿಮ್ಮವ, ಗಿರೀಶ ರಾಜನಾಳ ನನಗಿರುವುದು ಒಂದೇ ಕನ್ನಡ.
ಕುಡಿಯುವ ನೀರು? (ಫೋಟೋ: Kedarnath, Dharwad)
ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ । ಅಭಾಸವನು ಸತ್ಯವೆಂದು ಬೆಮಿಸುವುದುಮ್ ।। ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ । ಅಭಿಶಾಪ ನರಕುಲಕೆ -- ಮಂಕುತಿಮ್ಮ ।।
— ಡಿ.ವಿ.ಜಿ.
ಉ: ಇಂದಿನ ಸುದ್ದಿ...!
ಮನೆಗೆ ದಿನಾಲು ಪೇಪರ್ ಹಾಕೋರು, ಹಾಲು ಕೊಡೋರು, ಹೋಮ್ ಡೆಲಿವರಿ ಮಾಡೋ(ಪಿಜ್ಜಾ, ಕೋಕ್, ಹೊಟೇಲುಗಳ ಡೆಲಿವರಿ ಬಾಯ್ಸ ಅಲ್ಲ) ಹುಡುಗರನ್ನ ಕೇಳೋರು ಯಾರು ಹೇಳಿ?
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.