ಉ: ಸಾಯಬೇಕು ಅನ್ನಿಸಿದ ಆ ಕ್ಷಣ
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: pallavi.dharwad (Jun 1 2008 - 11:44am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: yuvapremi (May 1 2008 - 8:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Aril (Apr 30 2008 - 2:06pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: venu1968 (Apr 30 2008 - 11:47am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: muralihr (Apr 28 2008 - 10:56am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: ಸಂಗನಗೌಡ (Apr 29 2008 - 5:42pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: gururajkodkani (Apr 29 2008 - 5:33pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: madhava_hs (Apr 28 2008 - 10:52am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: narendra (Apr 27 2008 - 8:53pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:24pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:23am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 5:04pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Sunil Jayaprakash (Apr 28 2008 - 6:10pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: agilenag (Apr 26 2008 - 9:31pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:51am)


RSS:
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ಮುರಳಿಯವರೆ
ಇದು ಯಾಕೆ ಅಂತ ಅರಿವಾಗಲಿಲ್ಲ
ನನಗೂ ಒಂದು ಫೋನ್ ಮಾಡೋಕ್ ಹೇಳ್ರಿ..
ಆತ್ಮಹತ್ಯೆ ಅಂದರೇನೆ ತನ್ನನ್ನು ತಾನೇ ಕೊಂದುಕೊಳ್ಳುವದು.. ನರೇಂದ್ರ ಅವರು ಹೇಳಿದಂತೆ ಅದೊಂದು ಪ್ರಿ-ಪ್ಲಾನ್ಡ್ ಮರ್ಡರ್ ಆಗಿರಬಹುದು ಇಲ್ಲ ಆಗಿನ ಮಟ್ಟಿನ ಆತುರದ ತೀರ್ಮಾನ ಆಗಿರಬಹುದು... ಏನೇ ಇದ್ದರು ಕೊಲೆ ಕೊಲೆನೇ...
ಹತ್ತನೇ ತರಗತಿ ಫೇಲ್ ಆದ ಹುಡುಗ/ಹುಡುಗಿಗೆ ತನ್ನನ್ನು ತಾನು ಕೊಂದುಕೊಳ್ಳುವ ವಿಚಾರ ಬರುವ ಮೊದಲು ಅವನ ಕೈಯಲ್ಲಿ ಚಾಕು ಮತ್ತು ಫೇಲ್ ಮಾಡಿದ ಮಾಸ್ತರ್ ಸಿಕ್ಕು ಬಿಟ್ಟರೆ ಅವನ ಸಿಟ್ಟೆಲ್ಲ ಮಾಸ್ತರನ ಕೊಲೆಯಲ್ಲಿ ತೀರುತ್ತೆ.
ಅದು ತನ್ನ ಅಳತೆಗೆ ಮೀರಿದ್ದು ಅನ್ನುವದು ಅವರಿಗೆ ಗೊತ್ತಿರುತ್ತೆ.. ಆಗ ಆ ಸಿಟ್ಟು-ಸೆಡವೆಲ್ಲ ತನ್ನ ಕಡೆಗೇ ತಿರುಗಿ ಸಾಯುವ ವಿಚಾರ ಸುಳಿಯತೊಡಗುತ್ತದೆ;...
ಇದಕ್ಕೆ solution ಅಂದರೆ "ಸಂಸ್ಕಾರ".. ಸಣ್ಣವರಿದ್ದಾಗಿಂದಲೂ ಮಕ್ಕಳಿಗೆ ತಿಳುವಳಿಕೆ ಹೇಳ್ತಿರಬೇಕು, ತಿದ್ದಿ ತೀಡೀ ಗುಣವನ್ನು ಹದಗೊಳಿಸಬೇಕು... ಗೀತಾ ಸಾರ .. ಕಳೆದುಕೊಳ್ಳಲು ನೀನು ತಂದಿರುವದಾದರೂ ಏನು? .. ಅಂತೆಲ್ಲ ಇದೆಯಲ್ಲ... ಅಂತ ಮಾತುಗಳನ್ನು ದನಿ, ಓದುಗಳಲ್ಲಿ ಹೇಳುತ್ತಿರಬೇಕು...