ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಹಂಸಾ.. ನಂಗೆ ಜಿಲೇಬಿ ಚೂರು ಇಸ್ಟ ಇಲ್ಲಪ್ಪ.. ಅಂದ್ ಬಿಟ್ರೆ?? ಅದಕ್ಕೇ.. ಜಿಲೇಬಿ?/... ಹಂ.. ನಂಗಿಸ್ಟ.. ಅನಬೌದು.. ಆದರೆ ನಿಮ್ದು ನೋಡಿ ಒಳ್ಳೇ ಒಣಗಿದ ಸಂಡಗೆ ತರ ಇದೆ.. ಅನ್ನಲಡ್ಡಿಯಿಲ್ಲ.. ಗುರುರಾಜ್ ಅವರ ಹೋಲಿಕೆ ಚೆನ್ನಾಗಿದೆ..
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕರುಣೆಯೇ ಪರಮ ಜ್ಞಾನ.
— ಫಿಲಿಪ್ ಜೇಮ್ಸ್ ಬೈಲಿ
ಉ: ಜಿಲೇಬಿ ಮತ್ತು ಕನ್ನಡ
ಹಂಸಾ..
ನಂಗೆ ಜಿಲೇಬಿ ಚೂರು ಇಸ್ಟ ಇಲ್ಲಪ್ಪ.. ಅಂದ್ ಬಿಟ್ರೆ??
ಅದಕ್ಕೇ..
ಜಿಲೇಬಿ?/... ಹಂ.. ನಂಗಿಸ್ಟ.. ಅನಬೌದು..
ಆದರೆ ನಿಮ್ದು ನೋಡಿ ಒಳ್ಳೇ ಒಣಗಿದ ಸಂಡಗೆ ತರ ಇದೆ.. ಅನ್ನಲಡ್ಡಿಯಿಲ್ಲ..
ಗುರುರಾಜ್ ಅವರ ಹೋಲಿಕೆ ಚೆನ್ನಾಗಿದೆ..