ಈ ಸಿನಿಮಾಕ್ಕೆ ಪ್ರಜಾವಾಣಿಯಲ್ಲಿ ಒಳ್ಳೆಯ ರಿವ್ಯೂ ಬಂದಿದೆ. ರಿವ್ಯೂ ಹೇಗಾದರೂ ಇರಲಿ, ನಾನಂತೂ ಇದನ್ನು ನೋಡಿಯೇ ನೋಡುವೆ. ಹಾಡುಗಳಂತೂ ಸೂಪರ್ರಾಗಿವೆ. "ಕೊಲ್ಲೆ ನನ್ನನ್ನೇ", "ನನಗು ನಿನಗು ಕಣ್ಣಲ್ಲೆ ಪರಿಚಯ", "ಪತ್ರ ಬರೆಯಲಾ ಚಿತ್ರ ಬಿಡಿಸಲಾ".
ಈ ಬೇರೆದೇಶದಲ್ಲಿರುವ ಕನ್ನಡಿಗರು ಈಚೆಗೆ (ಅಟ್ಲೀಸ್ಟ್ ನನಗೆ ತಿಳಿದಮಟ್ಟಿಗೆ) ಕಳೆದ ೪ ವರ್ಷಗಳಿಂದ ಬರುತ್ತಿರುವ ತುಂಬಾ ಒಳ್ಳೆಯ ಕನ್ನಡ ಸಿನಿಮಾಗಳನ್ನು ನಿಜಕ್ಕೂ ಮಿಸ್ ಮಾಡ್ಕೋತಾ ಇದ್ದಾರೆ.
ಉ: ’ಅರಮನೆ’ಲಿ ಓಡಾಡಿ ಬಂದ್ರಾ...?