ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ೨ ಕಿಲ್ಲರ್ ಹಾಡುಗಳು

April 29, 2008 - 8:12pm — Sunil Jayaprakash

ಉ: ೨ ಕಿಲ್ಲರ್ ಹಾಡುಗಳು

Sunil Jayaprakash's picture

ಮಾಧವ, ಸೂಪರ್ ಐಡಿಯಾ. ’ಆನೆ ಮರೀನಾ..ನೀ ಆನೆ ಮರೀನಾ’ - ಗಜಲಕ್ಷ್ಮಿ ಅಂತ ಹಾಡಬಹುದು Smiling

ಹಾಗೆಯೇ, "ಕತ್ತೆ ಮರೀನಾ, ನೀ ಕೋತಿ ಮರೀನಾ, ಆನೆ, ಕುದುರು, ಕತ್ತೆ, ನಾಯಿ, ಹಂದಿ, ಗೂಬೆ ಮರೀನಾ" ಅಂತಲೂ ಹಾಡಬಹುದು. ಆದರೂ "ಜಿಂಕೆ ಮರೀನಾ" ಹಾಡು ಸಖತ್ ಕಿಕ್ ಕೊಡತ್ತೆ.

ಮತ್ತೊಂದು ಮಾತು, "ನಿನ್ನಾ ಪೂಜೆಗೆ ಬಂದೆ ಮಹದೇಸ್ವರಾ" ಇದೆಯಲ್ಲಾ, ಅದಂತೂ ಸೂಪರ್ರೋ ಸೂಪರ್ರು, "ಸಂಸ್ಕೃತ-ಕನ್ನಡ" ತತ್ಸಮ ತದ್ಭವಗಳನ್ನೆಲ್ಲ ನೀವಾಳಿಸಿ ಬಿಸಾಕಬೇಕು. ಅಲ್ಲಿ ಮಜ್ಜಾ ಗೊತ್ತಾ, ಮಹದೇಶ್ವರಾ ಅನ್ನೋದನ್ನ "ಮಾದೇಸ್ವರಾ" ಅಲ್ಲ, "ಮಹದೇಶ್ವರಾ" ಅಲ್ಲ, ಎರಡರ ನಡುವಿನ "ಮಹದೇಸ್ವರಾ" Eye-wink ಅಂತ ಹಾಡಿಸಿಬಿಟ್ಟಿದ್ದಾರೆ.

ಮತ್ತೊಂದು ಹಾಡಿದೆ, "ಬಂದ ಬಂದ ಬಂದ ಬಂದ ಕೋಲೇ ಬಸವಾ" - ಸತ್ಯ ಈಸ್ ಇನ್ ಲವ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
೨ ಕಿ(ಕೊ)ಲ್ಲರ್ ಹಾಡುಗಳು By: Sunil Jayaprakash (4 replies) April 29, 2008 - 7:23pm
  • ಉ: ೨ ಕಿ(ಕೊ)ಲ್ಲರ್ ಹಾಡುಗಳು By: Sunil Jayaprakash (May 2 2008 - 2:21pm)
  • ಉ: ೨ ಕಿ(ಕೊ)ಲ್ಲರ್ ಹಾಡುಗಳು By: kalpana (Apr 29 2008 - 10:55pm)
  • ಉ: ೨ ಕಿಲ್ಲರ್ ಹಾಡುಗಳು By: madhava_hs (Apr 29 2008 - 7:56pm)
    • ಉ: ೨ ಕಿಲ್ಲರ್ ಹಾಡುಗಳು By: Sunil Jayaprakash (Apr 29 2008 - 8:12pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
ಇನ್ನಷ್ಟು


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator