'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಕವನ ಬಹಳ ಚೆನ್ನಾಗಿದೆ
ನಿನಗಾಗಿ ಸಪ್ತಸಾಗರಗಳ ದಾಟಿ ಬಂದಾಯ್ತು ಸಪ್ರಪದಿಯ ತುಳಿದು ಬದುಕು ಒಂದಾಯ್ತು ಏಳು ಬಣ್ಣಗಳ ಜೀವನ ಶುರುವಾಯ್ತು ಏಳು ರಾಗಗಳೇ ನಮ್ಮ ದಿನವಾಯ್ತು
ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.
— ಜೆ. ಪಾಲ್ ಗೆಟ್ಟಿ
ಸಪ್ತಪದಿ
ಕವನ ಬಹಳ ಚೆನ್ನಾಗಿದೆ
ನಿನಗಾಗಿ ಸಪ್ತಸಾಗರಗಳ ದಾಟಿ ಬಂದಾಯ್ತು
ಸಪ್ರಪದಿಯ ತುಳಿದು ಬದುಕು ಒಂದಾಯ್ತು
ಏಳು ಬಣ್ಣಗಳ ಜೀವನ ಶುರುವಾಯ್ತು
ಏಳು ರಾಗಗಳೇ ನಮ್ಮ ದಿನವಾಯ್ತು
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net