ಉ: ಪತ್ರಕರ್ತ
- ಉ: ಪತ್ರಕರ್ತ By: Shivakumar.Revadi (May 1 2008 - 1:03pm)
- ಉ: ಪತ್ರಕರ್ತ By: girish.rajanal (May 2 2008 - 12:27pm)
- ಉ: ಪತ್ರಕರ್ತ By: uniquesupri (Apr 30 2008 - 7:28pm)
- ಉ: ಪತ್ರಕರ್ತ By: mnsrao (May 1 2008 - 8:05am)
- ಉ: ಪತ್ರಕರ್ತ By: uniquesupri (May 1 2008 - 10:45am)
- ಉ: ಪತ್ರಕರ್ತ By: mnsrao (May 1 2008 - 8:05am)
- ಉ: ಪತ್ರಕರ್ತ By: uniquesupri (Apr 30 2008 - 6:41pm)
- ಉ: ಪತ್ರಕರ್ತ By: madhava_hs (Apr 30 2008 - 4:43pm)
- ಉ: ಪತ್ರಕರ್ತ By: Shivakumar.Revadi (Apr 30 2008 - 3:16pm)

RSS:
ಉ: ಪತ್ರಕರ್ತ
ಹಾ. ನಾನೂ ಬೆಳಿಗ್ಗೆ ದಟ್ಸ ಕನ್ನಡದಲ್ಲಿ ಪ್ರತಾಪಸಿಂಹ ಅವರ ಮೋದಿ ಬಗೆಗಿನ ಲೇಖನಾ ಓದಿ ಅವ್ವಕ್ಕಾದೆ,
ಈದೇನು ಭಾಜಪದ ಚುನಾವಣಾ ಪ್ರಚಾರದ ಜಾಹೀರಾತೇನೋ ಅಂದುಕೊಂಡೆ.
ಪ್ರತಾಪಸಿಂಹ ಅವರು ಕೊನೆಪಕ್ಶ ಚುನಾವಣೆ ಮುಗಿಯುವವರೆಗೊ ಬೇರೆ ವಿಷಯದಬಗ್ಗೆ ಬರೆದರೆ ಚೆನ್ನಾಗಿರುತ್ತದೆ, ಒಬ್ಬ ಪ್ರತಿಭಾನ್ವಿತ ಪತ್ರಕರ್ತರಾಗಿ ಇದನ್ನವರು ಅರಿಯಬೇಕು,