ಬರಹಗಳು: ಇಂದು ಓದಿದ ವಚನ
ಇನ್ಮುಂದೆ ನಿಮ್ಮ ಸಮಯ ಸಾರಣಿ ಹೇಗಿರತ್ತೆ? ೯.೦೦ ಸಂಜೆ ೧೨.೦೦ ರಾತ್ರಿ ೫.೦೦ ಮಲಗುವ ಹೊತ್ತು
ಅಂದ್ರೆ ನೀವು ನೈಟ್ ಶಿಫ್ಟ್! ಅಥವಾ ಅಮೆರಿಕೆಯಲ್ಲಿದ್ದು ಭಾರತದ ಸಮಯಕ್ಕನುಸಾರವಾಗಿ ಕೆಲಸ ಮಾಡುವುದಾ? (ಸುಮ್ನೆ ತಮಾಷೆಗೆ ಬರೆದದ್ದು).
ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
ಕುಡಿಯುವ ನೀರು? (ಫೋಟೋ: Kedarnath, Dharwad)
ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.
— ಪು ತಿ ನ
ಇನ್ಮುಂದೆ?
ಇನ್ಮುಂದೆ ನಿಮ್ಮ ಸಮಯ ಸಾರಣಿ ಹೇಗಿರತ್ತೆ?
೯.೦೦ ಸಂಜೆ
೧೨.೦೦ ರಾತ್ರಿ
೫.೦೦ ಮಲಗುವ ಹೊತ್ತು
ಅಂದ್ರೆ ನೀವು ನೈಟ್ ಶಿಫ್ಟ್! ಅಥವಾ ಅಮೆರಿಕೆಯಲ್ಲಿದ್ದು ಭಾರತದ ಸಮಯಕ್ಕನುಸಾರವಾಗಿ ಕೆಲಸ ಮಾಡುವುದಾ? (ಸುಮ್ನೆ ತಮಾಷೆಗೆ ಬರೆದದ್ದು).
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net