ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: kalpana (May 1 2008 - 1:00am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 1 2008 - 10:50am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 2 2008 - 12:17am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 2 2008 - 8:59am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 6 2008 - 12:18am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 6 2008 - 8:45pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 6 2008 - 12:18am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 2 2008 - 8:59am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 2 2008 - 12:17am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 1 2008 - 10:50am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: roopablrao (Apr 30 2008 - 4:01pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:36pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ಶ್ಯಾಮ ಕಶ್ಯಪ (Apr 30 2008 - 2:49pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:34pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (Apr 30 2008 - 12:52pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:22pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ASHMYA (Apr 30 2008 - 10:29am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:13pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 5:51pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: girish.rajanal (Apr 30 2008 - 11:52am)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:08pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ASHMYA (Apr 30 2008 - 2:00pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:19pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:26pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:31pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:26pm)
- ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:19pm)

RSS:
ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ
"ಹೆಣ್ಣಿಗೆ "ನಿಜವಾದ’ ಸ್ವಾತಂತ್ರ್ಯ ಸಿಕ್ಕಿಲ್ಲ. ಆದರೆ ಇದಕ್ಕೆ ಗಂಡಸರಷ್ಟೇ ಹೆಂಗಸರೂ ಕಾರಣ." ಎಂಬುದು ನಿಮ್ಮ ಲೇಖನದ ಸಾರಾಂಶವೇ? ಹೌದು ಅಂತೀರಿ ನೀವು. ಆದರೆ ಇದು ನನಗಂತೂ ನಿಮ್ಮ ಲೇಖನದಿಂದ ಅರ್ಥವಾಗಲಿಲ್ಲ. ನನಗೆ ಅರ್ಥವಾಗಿದ್ದು, ನೀವು ಹೆಣ್ಣು ಪ್ರಚೋದನಕಾರಿ ಉಡುಪು ತೊಟ್ಟರೆ ಅದರ ಪರಿಣಾಮವನ್ನೂ ಎದುರಿಸಲು ಸಿದ್ಧವಾಗಿರಬೇಕು ಎನ್ನುವ ಭೋದನೆ ಇದ್ದ ಹಾಗಿತ್ತು. ಇದು ಓದಿ -"ಇದನ್ನು ಹೆಣ್ಣು ತನ್ನ ಸುರಕ್ಷತೆಗಾಗಿ ತಾನು ಕಂಡುಕೊಳ್ಳಬೇಕಾದ ಉಪಾಯವೆಂದು ಕಾಣಬೇಕೇ ಹೊರತು ತನಗೆ ಸಮಾಜ ವಿಧಿಸಿದ ಕಟ್ಟಳೆ ಎಂದು ಭಾವಿಸಬಾರದು. ಹಾಗೆ ಭಾವಿಸಿದಾಗ ಅದನ್ನು ಮೀರುವ ಹುಚ್ಚು ಉನ್ಮಾದ ಬೆಳೆಯುತ್ತದೆ." ನಿಮ್ಮ ವಾದ ಮಾನಭಂಗಕ್ಕೊಳಗಾದ ಹೆಣ್ಣಿಗೆ "you asked for it" ಅನ್ನುವ ಹಾಗಿದೆ!!! ಕಡಿಮೆ ಬಟ್ಟೆ ತೊಟ್ಟ ಮಾತ್ರಕ್ಕೆ ನಮ್ಮ ಮೈಮೇಲೆ ಬೀಳೀಂತ ನಾವೇನು permission ಕೊಟ್ಟಿಲ್ಲವಲ್ಲ? ಅದನ್ನು ಹಾಗಂತ interpret ಮಾಡುವುದು ಗಂಡಸರು ತಾನೆ? ಹಾಗಾದರೆ, ಮಾತೆತ್ತಿದರೆ ಶರ್ಟು ಕಳಚುವ ಸಲ್ಮಾನ್ ಖಾನ್, ಶಾರುಕ್ ಖಾನ್, ಇವರು gayಗಳಿಗೆ "come rape me" ಎಂದು ಕರೆಯುತ್ತಿದ್ದಾರೋ?