ಬರಹಗಳು: ಇಂದು ಓದಿದ ವಚನ
ರಾಕ್ಷಸರಿಗೆ ರಾತ್ರಿಯಹೊತ್ತು ಬಲ ಹೆಚ್ಚು ! ಅಸುರೀ ಶಕ್ತಿಗಳಿಂದ ದೂರವಿರಿ. ನೀವು ಹಾಗಾಗದಿರಿ
- ಸುಚರ
ಕುಡಿಯುವ ನೀರು? (ಫೋಟೋ: Kedarnath, Dharwad)
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವ ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ
— ಸರ್ವಜ್ಞ
ಶಿಫ್ಟಾದ ನೈಟುಗಳು
ರಾಕ್ಷಸರಿಗೆ ರಾತ್ರಿಯಹೊತ್ತು ಬಲ ಹೆಚ್ಚು !
ಅಸುರೀ ಶಕ್ತಿಗಳಿಂದ ದೂರವಿರಿ.
ನೀವು ಹಾಗಾಗದಿರಿ
- ಸುಚರ