ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ

May 1, 2008 - 10:50am — uniquesupri

ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ

uniquesupri's picture

ಇಲ್ಲಿನ ಒಂದು ಸೂಕ್ಷ್ಮವನ್ನು ಗಮನಿಸಿ... ಒಬ್ಬನು ಮೈತುಂಬ ಒಡವೆಗಳನ್ನು ಹಾಕಿಕೊಂಡು ಮಧ್ಯ ರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಹೋಗುತ್ತಾನೆ ಎಂದಿಟ್ಟುಕೊಳ್ಳಿ. ಆತನೇನು ಕಳ್ಳರಿಗೆ ಕದಿಯಿರೀ ಎಂದು ಪರ್ಮಿಶನ್ ಕೊಟ್ಟಿರುತ್ತಾನೆಯೇ? ಆತನ ಸುರಕ್ಷೆಗಾಗಿ ಆತ ಆಭರಣಗಳನ್ನು ತೊಡುವುದಕ್ಕೆ ಕಡಿವಾಣ ಹಾಕಿಕೊಳ್ಳಬೇಕು. ಹಾಗಂತ ಕಳ್ಳರೇನು ಸುಭಗರಲ್ಲ. ಮನೆಯಲ್ಲಿ
ಭದ್ರರಾಗಿರುವವರನ್ನೂ ದೋಚುತ್ತಾರೆ, ಅದಕ್ಕೆ ಶಿಕ್ಷೆ ಬೇಕೇ ಬೇಕು, ಅದನ್ನು ಖಂಡಿಸಲೇ ಬೇಕು.
ಇನ್ನು ಒಬ್ಬಾಕೆ ಪ್ರಚೋದನಕಾರಿಯಾಗಿ ಬಟ್ಟೆ ತೊಟ್ಟರೆ ಅದು ಕೇವಲ ಗಂಡಿನ ಕಣ್ಣಿನಲ್ಲಿ ಅವಹೇಳನಕ್ಕೆ ಗುರಿಯಾಗದು ಎಂಬುದನ್ನು ಗಮನಿಸಿ. ಇತರೆ ಹೆಣ್ಣು ಮಕ್ಕಳಿಗೂ ಆಕೆ ‘ಹಾಗೆ’ ಎನ್ನುವ ಭಾವನೆ ಹುಟ್ಟುತ್ತದೆ. ಅದಕ್ಕೇ ಹೇಳಿದ್ದು... ಹೆಣ್ಣಿನೆಡೆಗಿನ ದೃಷ್ಟಿಕೋನ ನಮ್ಮ ಸಮಾಜದ ದೃಷ್ಟಿಕೋನ, ಇದರಲ್ಲಿ ಹೆಣ್ಣು ಗಂಡೆಂಬ ವರ್ಗೀಕರಣವಿಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (21 replies) April 29, 2008 - 10:00pm
  • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: kalpana (May 1 2008 - 1:00am)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 1 2008 - 10:50am)
      • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 2 2008 - 12:17am)
        • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 2 2008 - 8:59am)
          • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (May 6 2008 - 12:18am)
            • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (May 6 2008 - 8:45pm)
  • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: roopablrao (Apr 30 2008 - 4:01pm)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:36pm)
  • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ಶ್ಯಾಮ ಕಶ್ಯಪ (Apr 30 2008 - 2:49pm)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:34pm)
  • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: Srimatha (Apr 30 2008 - 12:52pm)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:22pm)
  • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ASHMYA (Apr 30 2008 - 10:29am)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:13pm)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 5:51pm)
    • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: girish.rajanal (Apr 30 2008 - 11:52am)
      • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:08pm)
      • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: ASHMYA (Apr 30 2008 - 2:00pm)
        • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:19pm)
          • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:26pm)
            • ಉ: ಪ್ರಚೋದನಕಾರಿ ಉಡುಪು ಹಾಗೂ ಮಹಿಳೆ By: uniquesupri (Apr 30 2008 - 6:31pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಸಂಪದಿಗ ಅನಿಲ್ ಬ್ಲಾಗು ಕನ್ನಡಪ್ರಭದಲ್ಲಿ
    December 3, 2008 - 9:06am
  • shylaswamy
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:58am
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 3, 2008 - 8:57am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-98 ಮಕ್ಕಳಿಗೆ ಟಿವಿ ನಿಷಿದ್ಧ
    December 3, 2008 - 8:52am
  • mahesha
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:47am
  • mahesha
    ಉ: ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
    December 3, 2008 - 8:45am
  • olnswamy
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:37am
  • vinayudupa
    ಉ: ಒಗಟು - ಬಿಡಿಸಿ!
    December 3, 2008 - 8:15am
  • gnanadev
    ಉ: ಮಕ್ಕಳ ಹಾಡು
    December 3, 2008 - 7:20am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 7:16am
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator