ಥ್ಯಾಂಕ್ಸ್ ಪ್ರಸಾದ್,
ಎಲ್ಲೋ ಮರೆತಿಟ್ಟಿದ್ದ ಕವನಗಳವು. ಆಗಾಗ ಮನಸ್ಸು ಚುಚ್ಚುತ್ತಿದ್ದವು. ಪತ್ರಿಕೆಗಳಿಗೆ ಕಳಿಸಿದರೆ, ಪ್ರಕಟಣೆಯ ಭಿಡೆ ಹಿಡಿಯಬೇಕು. ಯಾವನೋ ದಡ್ಡನ ಕೈಯಲ್ಲಿ ಹಾಯ್ದು ಬರಬೇಕು. ವೃತ್ತಿಯಲ್ಲಿದ್ದುಕೊಂಡು ಇದನ್ನೆಲ್ಲ ಕಣ್ಣಾರೆ ಕಂಡವನಾಗಿದ್ದರಿಂದ, ಪತ್ರಿಕೆಗಳಿಗೆ ಕಳಿಸುವ ಹಂಗಿಲ್ಲದೇ ಬ್ಲಾಗ್‌ಗೆ ಹಾಕಿದ್ದೇನೆ.
ಪ್ರತಿಕ್ರಿಯೆ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.
- ಚಾಮರಾಜ ಸವಡಿ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
— ವಿನೋಬಾ ಭಾವೆ
ಉ: ಹದಿನಾಲ್ಕು ವರ್ಷದ ಹಿಂದಿನ ಕವಿತೆಗಳು