ನಾನೂ ವಿದ್ಯಾರಣ್ಯಪುರದಿಂದ ಒಂದೂವರೆ ವರ್ಷ ಬಸ್ ಹಿಡಿದವನೇ. ಹಲವಾರು ಅತ್ಯುತ್ತಮ ಪುಸ್ತಕಗಳನ್ನು ಅಲ್ಲೇ ಓದಿದವನೇ. ಬಸ್‌ನಲ್ಲಿ ಪ್ರಯಾಣಿಸುವುದಷ್ಟೇ ಮಜಾ ಎಂದು ಹೇಳಲಾರೆ. ಆದರೆ, ಅದರ ಮಜಾನೇ ಬೇರೆ. ಹಾಗಂತ, ಕಾರ್, ಬೈಕ್‌ನಲ್ಲಿ ಹೋಗೋ ಮಜಾ ಇಲ್ಲಂತೀರಾ? ನೋಡೋಣ, ಇದೇ ಬ್ಲಾಗ್‌ನಲ್ಲಿ ಆ ಕುರಿತೂ ಒಂದಿನ ಬರೆದೇನು.
ಉ: ದಾಟುವ ಮುನ್ನ ಜಾರುವ ಮನ
ಥ್ಯಾಂಕ್ಸ್ ಮಹೇಶ್,
ನಾನೂ ವಿದ್ಯಾರಣ್ಯಪುರದಿಂದ ಒಂದೂವರೆ ವರ್ಷ ಬಸ್ ಹಿಡಿದವನೇ. ಹಲವಾರು ಅತ್ಯುತ್ತಮ ಪುಸ್ತಕಗಳನ್ನು ಅಲ್ಲೇ ಓದಿದವನೇ. ಬಸ್‌ನಲ್ಲಿ ಪ್ರಯಾಣಿಸುವುದಷ್ಟೇ ಮಜಾ ಎಂದು ಹೇಳಲಾರೆ. ಆದರೆ, ಅದರ ಮಜಾನೇ ಬೇರೆ. ಹಾಗಂತ, ಕಾರ್, ಬೈಕ್‌ನಲ್ಲಿ ಹೋಗೋ ಮಜಾ ಇಲ್ಲಂತೀರಾ? ನೋಡೋಣ, ಇದೇ ಬ್ಲಾಗ್‌ನಲ್ಲಿ ಆ ಕುರಿತೂ ಒಂದಿನ ಬರೆದೇನು.
ಪ್ರತಿಕ್ರಿಯೆ ನೀಡಿದ್ದಕ್ಕೆ ಥ್ಯಾಂಕ್ಸ್
- ಚಾಮರಾಜ ಸವಡಿ