ಹೌದು ಸ್ವಾಮಿ, ಆದರೆ ಅದನ್ನು ಕನ್ನಡದ ತನ್ನತನಕ್ಕೆ ಒಗ್ಗಿಸಿಕೊಂಡಾಗ ಮಾತ್ರ. ಈ ಸ್ವಾಮಿ ಎಂದು ನಿಮ್ಮನ್ನು ಸಂಬೋಧಿಸಿದ್ದನ್ನು ಸಂಪೂರ್ಣ ಕನ್ನಡಕ್ಕೆ ಒಗ್ಗಿಸಿಕೊಂಡದ್ದೆ ಆದರೆ ಆಗ ನಾನು ’ಹೌದು ಸಾವಿ’ ಎನ್ನಬೇಕಾಗುತ್ತದೆ. ಕೇಶಿರಾಜನ ಶಬ್ದಮಣಿದರ್ಪಣದ ಅಪಭ್ರಂಶಪ್ರಕರಣ ಪದ್ಯ ೨೭೭ನ್ನು ಗಮನಿಸಿ.
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.
— ಜಾನ್ ಡ್ರೈಡನ್
ಉ: ವ್ಯಾಕರಣದೋಷ
ಹೌದು ಸ್ವಾಮಿ,
ಆದರೆ ಅದನ್ನು ಕನ್ನಡದ ತನ್ನತನಕ್ಕೆ ಒಗ್ಗಿಸಿಕೊಂಡಾಗ ಮಾತ್ರ. ಈ ಸ್ವಾಮಿ ಎಂದು ನಿಮ್ಮನ್ನು ಸಂಬೋಧಿಸಿದ್ದನ್ನು ಸಂಪೂರ್ಣ ಕನ್ನಡಕ್ಕೆ ಒಗ್ಗಿಸಿಕೊಂಡದ್ದೆ ಆದರೆ ಆಗ ನಾನು ’ಹೌದು ಸಾವಿ’ ಎನ್ನಬೇಕಾಗುತ್ತದೆ. ಕೇಶಿರಾಜನ ಶಬ್ದಮಣಿದರ್ಪಣದ ಅಪಭ್ರಂಶಪ್ರಕರಣ ಪದ್ಯ ೨೭೭ನ್ನು ಗಮನಿಸಿ.