ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 12 2007 - 7:28pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 12 2007 - 8:44pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ವೈಭವ (May 12 2007 - 12:53pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ASHOKKUMAR (May 9 2007 - 8:09pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 9 2007 - 8:37pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ASHOKKUMAR (May 9 2007 - 8:51pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (Apr 29 2008 - 9:11pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (Apr 30 2008 - 6:08am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (May 1 2008 - 11:42pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 2 2008 - 7:19am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (May 1 2008 - 11:42pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (Apr 30 2008 - 6:08am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 9 2007 - 8:56pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: hamsanandi (May 11 2007 - 3:30am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 11 2007 - 10:38am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: hamsanandi (May 11 2007 - 3:30am)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (Apr 29 2008 - 9:11pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ASHOKKUMAR (May 9 2007 - 8:51pm)
- ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 9 2007 - 8:37pm)

RSS:
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಲಘುಸಿದ್ಧಾಂತಕೌಮುದೀ. ಅದಲ್ಲದೇ ಮಹಾಪ್ರಾಣದ ಕಲ್ಪನೆ. ಖ, ಘ, ಛ, ಝ, ಠ, ಢ, ಥ, ಧ, ಫ, ಭ, ಶ, ಷ, ಸ, ಹ ಉಚ್ಚರಿಸುವಾಗ ಸ್ವಲ್ಪಮಟ್ಟಿನ ಉಸಿರು ಹೊಱಗೆ ಹೋಗುತ್ತದೆ. ಆದ್ದರಿಂದ ಇವೆಲ್ಲ ಮಹಾಪ್ರಾಣಗಳು. ಉಚ್ಚರಿಸಿ ನೋಡಿ. ವರ್ಗಾಣಾಂ ಪ್ರಥಮತೃತೀಯಪಞ್ಚಮಾ ಯಣಶ್ಚಾಲ್ಪಪ್ರಾಣಾ: ವರ್ಗಾಣಾಂ ದ್ವಿತೀಯಚತುರ್ಥೌ ಶಲಶ್ಚ ಮಹಾಪ್ರಾಣಾ:|| ವರ್ಗದ ಮೊದಲ, ಮೂಱನೆಯ, ಐದನೆಯ ಅಕ್ಷರಗಳು ಹಾಗೂ ಯಣ್ ಅಂದರೆ ಯ, ವ, ರ, ಲ ಗಳು ಅಲ್ಪಪ್ರಾಣಗಳು, ವರ್ಗದ ಎರಡನೆ ನಾಲ್ಕನೆಯ ಹಾಗೂ ಶಲ್ ಎಂದರೆ ಶ, ಷ, ಸ, ಹ ಗಳು ಮಹಾಪ್ರಾಣಗಳು. ಅನುಮಾನವಿದ್ದರೆ ananthakrishna.ks@gmail.com ಅಥವಾ ೯೧-೮೨೭೪-೨೬೧೧೮೨ಗೆ ಕರೆ ಮಾಡಿ.