ಬರಹಗಳು: ಇಂದು ಓದಿದ ವಚನ
ಬದುಕು ಅಂದರೆ ಇಷ್ಟೇ ... ಅಂತ ಅನ್ನಿಸುವಾಗಲೂ ...
ವಾಹ್ ... ಪ್ರತಿ ಕ್ಷಣದ ಸಂವಾದ ... ಸಂವಹನ ... ಮಾತು ... ಮೌನ ! ನಮ್ಮ ನಮ್ಮ ಜತೆಗೇ... ... ಮತ್ತೊಂದಷ್ಟು ... ಅಲ್ಲಿ ಇಲ್ಲಿ ...
ಎಷ್ಟು ಹತ್ತಿರ ... ಅಷ್ಟು ದೂರ . ಮತ್ತೆ ಕೆಲವೊಮ್ಮೆ ... ಅಷ್ಟು ದೂರ ಅನ್ನಿಸಿದ್ದೂ ಇಲ್ಲೇ ಎದೆಬಡಿತ ಸನಿಹ .
ದಿನದ ಧಾವಂತದಲ್ಲಿ ... ಕ್ಷಣದ ಗಣನೆ ... ಸಾಧ್ಯವೇ !
ಸಾಧ್ಯವಾಗಿಸುವ ಪ್ರತಿ ಪ್ರಯತ್ನದಲ್ಲೂ ಬದುಕು ಇದೆ.
ಕುಡಿಯುವ ನೀರು? (ಫೋಟೋ: Kedarnath, Dharwad)
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ । ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।। ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು । ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।
— ಡಿ.ವಿ.ಜಿ.
ಉ: ಓದಿದ್ದು
ಬದುಕು ಅಂದರೆ ಇಷ್ಟೇ ... ಅಂತ ಅನ್ನಿಸುವಾಗಲೂ ...
ವಾಹ್ ...
ಪ್ರತಿ ಕ್ಷಣದ ಸಂವಾದ ... ಸಂವಹನ ... ಮಾತು ... ಮೌನ !
ನಮ್ಮ ನಮ್ಮ ಜತೆಗೇ... ... ಮತ್ತೊಂದಷ್ಟು ... ಅಲ್ಲಿ ಇಲ್ಲಿ ...
ಎಷ್ಟು ಹತ್ತಿರ ... ಅಷ್ಟು ದೂರ .
ಮತ್ತೆ ಕೆಲವೊಮ್ಮೆ ... ಅಷ್ಟು ದೂರ ಅನ್ನಿಸಿದ್ದೂ ಇಲ್ಲೇ ಎದೆಬಡಿತ ಸನಿಹ .
ದಿನದ ಧಾವಂತದಲ್ಲಿ ... ಕ್ಷಣದ ಗಣನೆ ...
ಸಾಧ್ಯವೇ !
ಸಾಧ್ಯವಾಗಿಸುವ ಪ್ರತಿ ಪ್ರಯತ್ನದಲ್ಲೂ ಬದುಕು ಇದೆ.