ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: kannadakanda (May 2 2008 - 12:19am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (May 2 2008 - 12:57pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: Sunil Jayaprakash (May 2 2008 - 10:45am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (May 2 2008 - 7:14am)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 26 2007 - 11:33pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 26 2007 - 11:35pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: shreekant.mishrikoti (Aug 24 2007 - 5:38pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: ವೈಭವ (Aug 22 2007 - 8:52pm)
- ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು By: mahesha (Aug 22 2007 - 8:57pm)

RSS:
ಉ: ಒರ್ವಿಯ್ ಒರ್ವಿರ್, ಒರ್ವೆಂ, ಒರ್ವೆವು
ಒರ್ವೆಂ ಅಂದರೆ ಆನ್ ಒರ್ವೆನ್. ನಾನು ಒಬ್ಬನಿದ್ದೇನೆ. ನೀನೊರ್ವಯ್ ಅಂದರೆ ನೀನೊಬ್ಬನಿದ್ದೀಯೆ. ಹೞಗನ್ನಡದಲ್ಲಿ ಎಂ(ನ್), ಎಂ(ಮ್), ಅಯ್, ಇರ್ ಇತ್ಯಾದಿ ಕ್ರಮವಾಗಿ ಇದ್ದೇನೆ, ಇದ್ದೇವೆ, ಇದ್ದೀಯ, ಇದ್ದೀರಿ ಎಂಬುದಕ್ಕೆ ಸಂಕ್ಷಿಪ್ತ ರೂಪಗಳು, ಆಂಗ್ಲದಲ್ಲಿ to be ಧಾತುವಿನ is, am, are ಇದ್ದ ಹಾಗೆ.
ರನ್ನನ ಗದಾಯುದ್ಧದ ’ಪರಿಣತವಯಸರೆಮಿರ್ಕಣ್ಗುರುಡರೆಮ್......" ಇತ್ಯಾದಿ ಗಮನಿಸಿ. ಇಲ್ಲಿ ದುಶ್ಯಾಸನಾದಿಯಾಗಿ ಎಲ್ಲಾ ಮಕ್ಕಳನ್ನು ಕಳೆದುಕೊಂಡ ದುರ್ಯೋಧನನ ತಂದೆ ತಾಯಿ ಗಾಂಧಾರಿ ಧೃತರಾಷ್ತ್ರರು ದುರ್ಯೋಧನನಿಗೆ ನಾವು ವಯಸ್ಸಾದವರು ಇದ್ದೇವೆ. ಎರಡು ಕಣ್ಣಿಲ್ಲದವರಿದ್ದೇವೆ. ನಮಗೆ ಊಱುಗೋಲಾಗಿರೆಂದು ದುರ್ಯೋಧನನನ್ನು ಬೇಡಿಕೊಳ್ಳುವಾಗ ರನ್ನ ಎಂ(ಮ್) ಎಂಬ ರೂಪ ಬೞಸಿದ್ದಾನೆ.