ಉ: ಕನ್ನಡದವರಿಗಾದ ಅವಮಾನ
- ಉ: ಕನ್ನಡದವರಿಗಾದ ಅವಮಾನ By: ಸಂಗನಗೌಡ (May 5 2008 - 6:03pm)
- ಉ: ಕನ್ನಡದವರಿಗಾದ ಅವಮಾನ By: yuvapremi (May 3 2008 - 8:11pm)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 9:03am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:33am)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 10:38am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:37am)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 10:38am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:33am)
- ಉ: ಕನ್ನಡದವರಿಗಾದ ಅವಮಾನ By: ವೈಭವ (May 2 2008 - 8:27am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:32am)
- ಉ: ಕನ್ನಡದವರಿಗಾದ ಅವಮಾನ By: Sunil Jayaprakash (May 1 2008 - 10:50pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:30am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 3:06am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 5:38am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 6:14am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 5:38am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 3:06am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:30am)
- ಉ: ಕನ್ನಡದವರಿಗಾದ ಅವಮಾನ By: Shivakumar.Revadi (May 1 2008 - 3:34pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:16am)
- ಉ: ಕನ್ನಡದವರಿಗಾದ ಅವಮಾನ By: roopablrao (May 1 2008 - 3:27pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:13am)
- ಉ: ಕನ್ನಡದವರಿಗಾದ ಅವಮಾನ By: roopablrao (May 2 2008 - 10:48am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:40am)
- ಉ: ಕನ್ನಡದವರಿಗಾದ ಅವಮಾನ By: roopablrao (May 2 2008 - 10:48am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:13am)

RSS:
ಉ: ಕನ್ನಡದವರಿಗಾದ ಅವಮಾನ
ಸುನೀಲರೆ,
ಒಪ್ಪಿದೆ. ಆದರೆ ಸಾರಾಸಗಟಾಗಿ "ಸಂಗೀತ ಭಾಷೆಯನ್ನು ಮೀರಿದ್ದು" ಎಂದು ಹೇಳುವದರಿಂದ ಏನೂ ಹೇಳಿದಂತಾಗಲಿಲ್ಲ. ನನಗನಿಸುವ ಮಟ್ಟಿಗೆ ಭಾಷೆಯನ್ನು ಮೀರುವ ಸಂಗೀತವೂ ಇದೆ. ಅದು ಬೇರೆಯ ಬಗೆಯದು (ಒಂದು ಉದಾ-ನೀವು ಕಲಿಯುತ್ತಿರುವ ವಯೋಲೀನ್ ಸಂಗೀತ, ಆದರೆ ಪದಗಳಿಲ್ಲ ಎಂಬ ಕಾರಣವೊಂದಕ್ಕೇ ಅಲ್ಲ.)
ಸಬ್-ಸಹಾರನ್ ಆಫ್ರಿಕಾದವರ ಸಂಗೀತವಾಗಲೀ, ಯೂರೋಪಿನ ಜಿಪ್ಸಿಯರ ಸಂಗೀತವಾಗಲೀ, ಬಲ್ಗೇರಿಯಾದ ಹೆಂಗಸರ ಸಂಗೀತವಾಗಲಿ ಪದಗಳಿದ್ದೂ ಭಾಷೆಯನ್ನು ಮೀರುವ ತಾಕತ್ತು ಪಡೆದಿರುವಂತದು. ಅದನ್ನು ಕೇಳುಗರು ನಿರ್ಧರಿಸಬೇಕು ಮತ್ತು ಹೇಳಬೇಕು. ಆದರೆ, ಈತನ ಮಾತಿನ ಒಳಾರ್ಥ "ನನ್ನ ಸಂಗೀತ ಭಾಷೆಯನ್ನು ಮೀರುತ್ತದೆ" ಎಂಬುದು. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಒಂದು ವಿಧ ಇದು. ಆದ್ದರಿಂದಲೇ ನಮ್ರತೆಯಿಲ್ಲದ ಮಾತು ಅಂದಿದ್ದು.