ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

May 2, 2008 - 6:17am — kannadakanda

ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

kannadakanda's picture

ಕವಿರಾಜಮಾರ್ಗಕಾರನು ಇದನ್ನೊಂದು ಶ್ರುತದುಷ್ಟಕ್ಕುದಾಹರಣೆಯನ್ನಾಗಿ ಬೞಸಿದ್ದಾನೆ.
ಇದು ೧ನೇ ಪರಿಚ್ಛೇದ ೬೩ನೇ ಪದ್ಯ.
ಪೂರ್ಣ ಪಾಠ ಹೀಗಿದೆ.

ನಿಲ್ತೋಳಂ ಬರ್ಪುದು ಸ-
ಯ್ತಲ್ತೂರುಂ ದೂರಮನೆಡೆತುಡುಗರ್ಪೂರಂ|
ಕಲ್ತುಲ್ಲಿಂದೋಡುವಮೆಂ-
ಬಲ್ಟುಣ್ಣಿಂ ತಂದ ಕೂೞನೂ ಸಂಗಮದೊಳ್‍||

ಮೂಱನೆಯ ಸಾಲಿನಲ್ಲಿ ಕಲ್ತುಲ್ಲಿಂದೋಡುವಂ ಇದನ್ನು ಕಲ್ತು+ಉಲ್ಲಿಂದ+ಓಡುವಂ ಎಂದು ಬಿಡಿಸಿ ಓದಿದರೆ ಅರ್ಥ ಚೆನ್ನಾಗಿಯೇ ಇದೆ. ಆದರೆ ಸಂಧಿ ಮಾಡಿ ಓದಿದಾಗ ಕಿವಿಗೆ ಸ್ತ್ರೀಜನನಾಂಗವನ್ನು ಪದ ಅಸಭ್ಯವಾಗಿ ಕೇಳುತ್ತದೆ. ಹಾಗೆಯೇ ನಾಲ್ಕನೇ ಚರಣದಲ್ಲಿ -ಬಲ್ತುಣ್ಣಿಂ ಪದವೂ ಕೂಡ ಪುರುಷಜನನಾಂಗ ಸೂಚಿಸುವಂತೆ ಕೇಳುತ್ತದೆ. ಆದರೆ ಎಂಬ+ಅಲ್ತು+ಉಣ್ಣಿಂ ಎಂದರೆ ಅರ್ಥ ಚೆನ್ನಾಗಿಯೇ ಇದೆ. ಆದರೆ ಛಂದಸ್ಸಿಗೋಸ್ಕರ ಸಂಧಿ ಮಾಡಿ ಓದಿದಾಗ ಅಸಭ್ಯವೆನಿಸುತ್ತದೆ. ಹೀಗೆಯೇ ೬೪, ೬೫, ೬೬ ಬೇಱೆ ಬೇಱೆ ದೋಷಗಳಿಗೆ ಉದಾಹರಿಸುತ್ತ ದುಷ್ಕರ ಕಾವ್ಯಗಳಲ್ಲಿ ಮಾತ್ರ ಅಂದರೆ ವಿಸ್ಮಯಕಾರಿಯಾದ ರಚಿಸಲು ಕಷ್ತಕರವಾದ ಕವಿತಾಬಂಧಗಳಲ್ಲಿ ಮಾತ್ರ ತಪ್ಪಲ್ಲ. ಆದರೆ ಹಾಸ್ಯಕ್ಕಾಗಿಯಾದರೂ ಪಗರಣದಂತಹ (ಯಕ್ಷಗಾನ ಇತ್ಯಾದಿ) ಪ್ರಸಂಗಗಳಲ್ಲಿಯೂ ಕೂಡ ಈ ತೆಱನಾಗಿ ಬೞಸಕೂಡದೆನ್ನುತ್ತಾನೆ ಕವಿರಾಜಮಾರ್ಗಕಾರ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: Sunil Jayaprakash (26 replies) January 31, 2007 - 9:58pm
  • ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:17am)
    • ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:28am)
  • ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: mahesha (Apr 12 2007 - 4:56pm)
    • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
      • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Apr 28 2008 - 10:09pm)
    • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:57pm)
    • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 23 2008 - 8:44pm)
      • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
        • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
          • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: ವೈಭವ (Jan 24 2008 - 10:26am)
          • ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 24 2008 - 10:25am)
  • ಉ: ಕವಿರಾಜಮಾರ್ಗ - ಅನೈಚ್ಛಿಕ ಹೇಗೆ? By: Shyam Kishore (Feb 2 2007 - 2:25am)
    • ಉ: ಅನೈಚ್ಛಿಕ ಹೇಗೆ? By: bhatpp (Feb 2 2007 - 3:29am)
  • ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: hpn (Feb 1 2007 - 3:00am)
    • Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
      • ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
        • ಅನೂಹ್ಯ, ಅಬದ್ಧ, ನಿಸೂತ್ರ ಮತ್ತು ಕುರುಡಾಯ್ಕೆ By: Sunil Jayaprakash (Feb 1 2007 - 10:05pm)
        • Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ismail (Feb 1 2007 - 4:58pm)
          • ಸೌಜನ್ಯರಹಿತವಾದ ಮಾತು ?? By: Sunil Jayaprakash (Feb 1 2007 - 8:51pm)
    • ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: Sunil Jayaprakash (Feb 1 2007 - 12:01pm)
      • ಉ: ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: hpn (Feb 1 2007 - 1:31pm)
  • Re: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: H.S.R.Raghavendra Rao (Jan 31 2007 - 11:08pm)
  • ಕನ್ನಡದ ಆಂತರಿಕ ಅವಶ್ಯಕತೆ By: Sunil Jayaprakash (Jan 31 2007 - 10:12pm)
    • Re: ಕನ್ನಡದ ಆಂತರಿಕ ಅವಶ್ಯಕತೆ By: ವೈಭವ (Feb 1 2007 - 11:52am)
    • ಆನಂದವೇ ಬ್ರಹ್ಮ By: Sunil Jayaprakash (Jan 31 2007 - 10:18pm)
      • Re: ಆನಂದವೇ ಬ್ರಹ್ಮ By: Khavi (Apr 11 2007 - 8:37pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 10:58am
  • vikashegde
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 10:49am
  • muralihr
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 10:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 28, 2008 - 10:32am
  • sandeepkn
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 28, 2008 - 10:21am
  • Aravinda
    ಉ: ಒಂದು ಸುಳ್ಳು
    August 28, 2008 - 10:13am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 10:13am
  • pallavi.dharwad
    ಉ: ಗೆಳೆಯ
    August 28, 2008 - 10:11am
  • anil.ramesh
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 10:11am
  • kannadakanda
    ಉ: ತಲೆಯೊಳಗೊಂದು ನಿಮ್ಮದೇ ಅರ್ಥಕೋಶ
    August 28, 2008 - 10:08am
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator