ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:17am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: kannadakanda (May 2 2008 - 6:28am)
- ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: mahesha (Apr 12 2007 - 4:56pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Apr 28 2008 - 10:09pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:57pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 23 2008 - 8:44pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: ವೈಭವ (Jan 24 2008 - 10:26am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 24 2008 - 10:25am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kpbolumbu (Jan 24 2008 - 9:54am)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: Sunil Jayaprakash (Jan 23 2008 - 10:35pm)
- ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು. By: kannadakanda (Apr 28 2008 - 8:17pm)
- ಉ: ಕವಿರಾಜಮಾರ್ಗ - ಅನೈಚ್ಛಿಕ ಹೇಗೆ? By: Shyam Kishore (Feb 2 2007 - 2:25am)
- ಉ: ಅನೈಚ್ಛಿಕ ಹೇಗೆ? By: bhatpp (Feb 2 2007 - 3:29am)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: hpn (Feb 1 2007 - 3:00am)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ಅನೂಹ್ಯ, ಅಬದ್ಧ, ನಿಸೂತ್ರ ಮತ್ತು ಕುರುಡಾಯ್ಕೆ By: Sunil Jayaprakash (Feb 1 2007 - 10:05pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ismail (Feb 1 2007 - 4:58pm)
- ಸೌಜನ್ಯರಹಿತವಾದ ಮಾತು ?? By: Sunil Jayaprakash (Feb 1 2007 - 8:51pm)
- ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: anivaasi (Feb 1 2007 - 4:49pm)
- ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: Sunil Jayaprakash (Feb 1 2007 - 12:01pm)
- ಉ: ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ? By: hpn (Feb 1 2007 - 1:31pm)
- Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: ಸಂಗನಗೌಡ (Feb 1 2007 - 2:09pm)
- Re: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ By: H.S.R.Raghavendra Rao (Jan 31 2007 - 11:08pm)
- ಕನ್ನಡದ ಆಂತರಿಕ ಅವಶ್ಯಕತೆ By: Sunil Jayaprakash (Jan 31 2007 - 10:12pm)
- Re: ಕನ್ನಡದ ಆಂತರಿಕ ಅವಶ್ಯಕತೆ By: ವೈಭವ (Feb 1 2007 - 11:52am)
- ಆನಂದವೇ ಬ್ರಹ್ಮ By: Sunil Jayaprakash (Jan 31 2007 - 10:18pm)
- Re: ಆನಂದವೇ ಬ್ರಹ್ಮ By: Khavi (Apr 11 2007 - 8:37pm)

RSS:
ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ
ನನ್ನದೇ ಒಂದು ತಿದ್ದುಪಡಿ
ಕವಿರಾಜಮಾರ್ಗಕಾರನು ಇದನ್ನೊಂದು ಶ್ರುತದುಷ್ಟಕ್ಕುದಾಹರಣೆಯನ್ನಾಗಿ ಬೞಸಿದ್ದಾನೆ.
ಇದು ೧ನೇ ಪರಿಚ್ಛೇದ ೬೩ನೇ ಪದ್ಯ.
ಪೂರ್ಣ ಪಾಠ ಹೀಗಿದೆ.
ನಿಲ್ತೋಳಂ ಬರ್ಪುದು ಸ-
ಯ್ತಲ್ತೂರುಂ ದೂರಮನೆಡೆತುಡುಗರ್ಪೂರಂ|
ಕಲ್ತುಲ್ಲಿಂದೋಡುವಮೆಂ-
ಬಲ್ಟುಣ್ಣಿಂ ತಂದ ಕೂೞನೂ ಸಂಗಮದೊಳ್||
ಮೂಱನೆಯ ಸಾಲಿನಲ್ಲಿ ಕಲ್ತುಲ್ಲಿಂದೋಡುವಂ ಇದನ್ನು ಕಲ್ತು+ಉಲ್ಲಿಂದ+ಓಡುವಂ ಎಂದು ಬಿಡಿಸಿ ಓದಿದರೆ ಅರ್ಥ ಚೆನ್ನಾಗಿಯೇ ಇದೆ. ಆದರೆ ಸಂಧಿ ಮಾಡಿ ಓದಿದಾಗ ಕಿವಿಗೆ ಸ್ತ್ರೀಜನನಾಂಗವನ್ನು ಸೂಚಿಸುವಂತೆ ಪದ ಅಸಭ್ಯವಾಗಿ ಕೇಳುತ್ತದೆ. ಹಾಗೆಯೇ ನಾಲ್ಕನೇ ಚರಣದಲ್ಲಿ -ಬಲ್ತುಣ್ಣಿಂ ಪದವೂ ಕೂಡ ಪುರುಷಜನನಾಂಗ ಸೂಚಿಸುವಂತೆ ಕೇಳುತ್ತದೆ. ಆದರೆ ಎಂಬ+ಅಲ್ತು+ಉಣ್ಣಿಂ ಎಂದರೆ ಅರ್ಥ ಚೆನ್ನಾಗಿಯೇ ಇದೆ. ಆದರೆ ಛಂದಸ್ಸಿಗೋಸ್ಕರ ಸಂಧಿ ಮಾಡಿ ಓದಿದಾಗ ಅಸಭ್ಯವೆನಿಸುತ್ತದೆ. ಹೀಗೆಯೇ ೬೪, ೬೫, ೬೬ ಬೇಱೆ ಬೇಱೆ ದೋಷಗಳಿಗೆ ಉದಾಹರಿಸುತ್ತ ದುಷ್ಕರ ಕಾವ್ಯಗಳಲ್ಲಿ ಮಾತ್ರ ಅಂದರೆ ವಿಸ್ಮಯಕಾರಿಯಾದ ರಚಿಸಲು ಕಷ್ತಕರವಾದ ಕವಿತಾಬಂಧಗಳಲ್ಲಿ ಮಾತ್ರ ತಪ್ಪಲ್ಲ. ಆದರೆ ಹಾಸ್ಯಕ್ಕಾಗಿಯಾದರೂ ಪಗರಣದಂತಹ (ಯಕ್ಷಗಾನ ಇತ್ಯಾದಿ) ಪ್ರಸಂಗಗಳಲ್ಲಿಯೂ ಕೂಡ ಈ ತೆಱನಾಗಿ ಬೞಸಕೂಡದೆನ್ನುತ್ತಾನೆ ಕವಿರಾಜಮಾರ್ಗಕಾರ.