ಮಾಯ್ಸ,
ನನಗೆ ಇದನ್ನ ಸರಿಯಾಗಿ ಬಿಡಿಸಲು ಆಗಲಿಲ್ಲ. ಆದರೂ ಮೊಗಸುತ್ತಿದ್ದೇನೆ. ತಪ್ಪಿದ್ದರೆ ತಿದ್ದು.
ಬಿಡಿಸದರೆ,
ಸೊಡರುಂ ಕಿರ್ಚು ಆ ಕಿರ್ಚುಂ+ಕಡ ಕಿರ್ಚಂತ್ ಎರಡು ಮೆಸೆವ ನಂಟರ್ತನಗೆ ಆದೊಡೆ ಗಾಳಿ ಮಸಗಿ ಸೊಡರಂ ಕಿಡಿಸುವವೊಲ್ ಕಿರ್ಚನ್ ಏಕೆ ಕಿಡಿಸದೊ ಮುನಿಸಿಂ
ಹಾಗೆ ಈ ಪದ್ಯದ ತಿರುಳು ಸರಿಯಾಗಿದಿಯೆ?
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಉ: ನಯಸೇನನ ಸಲೀಸಾದ ಸಾಲುಗಳು -ಬಿಡಿ ೧೦- ಸೊಡರು ಮತ್ತು ಕಿಚ್ಚು
ಮಾಯ್ಸ,
ನನಗೆ ಇದನ್ನ ಸರಿಯಾಗಿ ಬಿಡಿಸಲು ಆಗಲಿಲ್ಲ. ಆದರೂ ಮೊಗಸುತ್ತಿದ್ದೇನೆ. ತಪ್ಪಿದ್ದರೆ ತಿದ್ದು.
ಬಿಡಿಸದರೆ,
ಸೊಡರುಂ ಕಿರ್ಚು ಆ ಕಿರ್ಚುಂ+ಕಡ ಕಿರ್ಚಂತ್ ಎರಡು ಮೆಸೆವ ನಂಟರ್ತನಗೆ ಆದೊಡೆ ಗಾಳಿ ಮಸಗಿ ಸೊಡರಂ ಕಿಡಿಸುವವೊಲ್ ಕಿರ್ಚನ್ ಏಕೆ ಕಿಡಿಸದೊ ಮುನಿಸಿಂ
ಹಾಗೆ ಈ ಪದ್ಯದ ತಿರುಳು ಸರಿಯಾಗಿದಿಯೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು