ಉ: ಅಶ್ರು ಧಾರೆ..!!
- ಉ: ಅಶ್ರು ಧಾರೆ..!! By: Akshaya rama K (Jun 3 2008 - 11:36am)
- ಉ: ಅಶ್ರು ಧಾರೆ..!! By: yuvapremi (Jun 3 2008 - 4:40pm)
- ಉ: ಅಶ್ರು ಧಾರೆ..!! By: mahesha (Apr 19 2008 - 5:34am)
- ಉ: ಅಶ್ರು ಧಾರೆ..!! By: deepu.mk (May 4 2008 - 3:29pm)
- ಉ: ಅಶ್ರು ಧಾರೆ..!! By: mahesha (May 5 2008 - 8:55am)
- ಉ: ಅಶ್ರು ಧಾರೆ..!! By: deepu.mk (May 5 2008 - 11:51am)
- ಉ: ಅಶ್ರು ಧಾರೆ..!! By: mahesha (Jun 3 2008 - 11:55am)
- ಉ: ಅಶ್ರು ಧಾರೆ..!! By: deepu.mk (May 5 2008 - 11:51am)
- ಉ: ಅಶ್ರು ಧಾರೆ..!! By: mahesha (May 5 2008 - 8:55am)
- ಉ: ಅಶ್ರು ಧಾರೆ..!! By: yuvapremi (Apr 19 2008 - 12:46pm)
- ಉ: ಅಶ್ರು ಧಾರೆ..!! By: mahesha (Apr 19 2008 - 9:14pm)
- ಉ: ಅಶ್ರು ಧಾರೆ..!! By: deepu.mk (May 4 2008 - 3:29pm)

RSS:
ಉ: ಅಶ್ರು ಧಾರೆ..!!
ಯುವಪ್ರೆಮಿಗಳೇ...
ಒಳಿತಾಯ್ತು ಅವಳು ಹೋಗಿ
ಇರಬಹುದು ಈಗ ನಾ ಹಾಯಾಗಿ
ಮಿಸ್ಸು ಕಾಲಿನ ಕಾಟವಿಲ್ಲ
ಮಿಸ್ಸು ಮಾಡುವ ಮಾತೊ ಇಲ್ಲ
ಒಳಿತಾಯ್ತು ಹೋಗಿ ಅವಳು
ಹೊಸತನ್ನು ಕೇಳಿದೆ ಈ ಕಂಗಳು ||
ಎಂತಹ ಆತ್ಮವಾಂಚನೆ ನಿಮ್ಮದು.
ಮಹೇಶ್ ರವರ ಪ್ರತಿಕ್ರಿಯೆಗೆ ಮತ್ತ್ಯಾವುದೋ ವಚನಕೆ ಕರಗಿ ಬದಲಾಗುವ ಪ್ರೀತಿ ನಿಮ್ಮದಾಗಿದ್ದರೆ
ನಿಮ್ಮಲ್ಲಿ ಅಂತಹ ಭಾವ ತೀವ್ರತೆಯ ಕಾವ್ಯ ಸ್ಪುರಿಸುತ್ತಿರಲ್ಲಿಲ್ಲ.
ಹಾಗಿದ್ದರೆ ಹೇಳಿ...
ಎಸ್ಟು ಹುಡುಗಿಯರಿಗೆ ಮಿಸ್ ಕಾಲ್ ಕೊಟ್ಟಿದ್ದೀರಿ....
ನಿಮ್ಮ ಹುಡುಗಿಗೆ..ಮೆಸ್ಸೇಜು , ಮಿಸ್ಸಕಾಲ್ ಮಾಡ್ಬಹುದಿತ್ತು ಆನ್ನಿಸಿಲ್ವಾ...
ಆ ಭಾವನೆಯೇ...ನಿಮ್ಮನ್ನು ನಿಮ್ಮ ಪ್ರೇಮದಲ್ಲಿ..ತೋಯಿಸಿಲ್ಲಾವಾ...
ಮನುಷ್ಯನು ತನ್ನ ತೋರಿಕೆಯನ್ನು....ನಗ್ನ ಗೊಳಿಸಲು...
ಅಂತರಂಗವನ್ನು..ಅನಾವರನಗೊಳಿಸಲು...
ಆಹಂಕಾರವನ್ನು ತೊರೆದು ಶರಣಾಗಿ ಮಗುವಾಗಲು ...
ಆತ್ಮಾವಲೊಕನದ ಸಮಯದಲಿ ಸುರಿಯುವ ಮನಸಿನ ಆಂದೋಲನದ ವೇಗೊತ್ಕರ್ಶಕ್ಕೆ ಕಡಿವಾಣ ಹಾಕಿ ಶಾಂತಗೊಲಿಸುಲು ಪ್ರೀತಿಯಿಂದ ಮಾತ್ರ ಸಾದ್ಯ.
ಹಾಗೆ ನಿಮಗೆ ಮತ್ತೊಂದು ಸಲಹೆ. ಪ್ರೀತಿಗೆ ವಯಸ್ಸಾಗುವುದಿಲ್ಲ. ಹಾಗಾಗಿ ಯುವಪ್ರೆಮಿ...ಮುದುಕಪ್ರೆಮಿ ಎಂಬುದೆಲ್ಲ ಸುಳ್ಳು.