ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ಸಂಗನಗೌಡ (May 6 2008 - 10:48pm)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 6 2008 - 7:14am)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:05am)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 6 2008 - 8:37am)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:54pm)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 7 2008 - 7:55am)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:54pm)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 6 2008 - 8:37am)
- ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:05am)

RSS:
ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು
'ಅಸಮಸಂಸ್ಕ್ರುತಂಅಚ್ಚಗನ್ನಡಂ' ಅಂತ ಆಂಡಯ್ಯ ಹೇಳಿದ್ದಾನೆ. ಅದಲ್ಲದೆ ಕೊಳಂಬೆಯವರು ತದ್ಬವಗಳನ್ನು ಅಚ್ಚಗನ್ನಡ ಒರೆಗಳೆಂದು ಬಗೆದು ತಮ್ಮ ನುಡಿಗಂಟಿನಲ್ಲಿ ಕೊಟ್ಟಿದ್ದಾರೆ.
ಕೊಳಂಬೆಯವರು ಅಚ್ಚಗನ್ನಡ ನುಡಿಕೋಶದಲ್ಲಿ ಹೀಗೆ ಕೊಟ್ಟಿದ್ದಾರೆ. ಆದ್ದರಿಂದ ಹಮ್ಮು ಅಣ್ಣೆಯೊರೆಯೇ
ಹಮ್ಮು = ಬಿಂಕ, ಗಬ್ಬ, ಮುರ್ಕು, ಹನ್ತೆ(ಗರ್ವ)
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು