ಉ: ನಾಸ್ತಿಕ ಯಾರು? ಹೇಗೆ?
- ಉ: ನಾಸ್ತಿಕ ಯಾರು? ಹೇಗೆ? By: Sunil Jayaprakash (May 13 2008 - 6:08pm)
- ಉ: ನಾಸ್ತಿಕ ಯಾರು? ಹೇಗೆ? By: uniquesupri (May 5 2008 - 11:24pm)
- ಉ: ನಾಸ್ತಿಕ ಯಾರು? ಹೇಗೆ? By: ವೈಭವ (May 5 2008 - 8:10pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:07am)
- ಉ: ನಾಸ್ತಿಕ ಯಾರು? ಹೇಗೆ? By: ವೈಭವ (May 6 2008 - 8:35pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:07am)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 5 2008 - 3:14pm)
- ಉ: ನಾಸ್ತಿಕ ಯಾರು? ಹೇಗೆ? By: ಶ್ರೀನಿಧಿ (May 5 2008 - 10:16pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:06am)
- ಉ: ನಾಸ್ತಿಕ ಯಾರು? ಹೇಗೆ? By: ಶ್ರೀನಿಧಿ (May 6 2008 - 10:27am)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 5:18pm)
- ಉ: ನಾಸ್ತಿಕ ಯಾರು? ಹೇಗೆ? By: ಶ್ರೀನಿಧಿ (May 6 2008 - 10:27am)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:06am)
- ಉ: ನಾಸ್ತಿಕ ಯಾರು? ಹೇಗೆ? By: ಶ್ರೀನಿಧಿ (May 5 2008 - 10:16pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 10:24am)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 5 2008 - 3:15pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 4:18pm)
- ಉ: ನಾಸ್ತಿಕ ಯಾರು? ಹೇಗೆ? By: ವೈಭವ (May 5 2008 - 8:03pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 12:40pm)
- ಉ: ನಾಸ್ತಿಕ ಯಾರು? ಹೇಗೆ? By: vikashegde (May 5 2008 - 6:39pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 12:50pm)
- ಉ: ನಾಸ್ತಿಕ ಯಾರು? ಹೇಗೆ? By: ವೈಭವ (May 5 2008 - 8:04pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 5 2008 - 5:29pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 5:52pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:04am)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 12:06pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 5:29pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 5:56pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 6:07pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 5:56pm)
- ಉ: ನಾಸ್ತಿಕ ಯಾರು? ಹೇಗೆ? By: mahesha (May 6 2008 - 12:08pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 12:51pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 5:29pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 6 2008 - 12:06pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 6 2008 - 8:04am)
- ಉ: ನಾಸ್ತಿಕ ಯಾರು? ಹೇಗೆ? By: Sunil Jayaprakash (May 5 2008 - 5:51pm)
- ಉ: ನಾಸ್ತಿಕ ಯಾರು? ಹೇಗೆ? By: Sunil Jayaprakash (May 12 2008 - 8:57pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 13 2008 - 5:05pm)
- ಉ: ನಾಸ್ತಿಕ ಯಾರು? ಹೇಗೆ? By: Sunil Jayaprakash (May 12 2008 - 8:57pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 5:52pm)
- ಉ: ನಾಸ್ತಿಕ ಯಾರು? ಹೇಗೆ? By: ವೈಭವ (May 5 2008 - 8:03pm)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 4:18pm)
- ಉ: ನಾಸ್ತಿಕ ಯಾರು? ಹೇಗೆ? By: anivaasi (May 5 2008 - 3:15pm)
- ಉ: ನಾಸ್ತಿಕ ಯಾರು? ಹೇಗೆ? By: mahesha (May 5 2008 - 8:52am)
- ಉ: ನಾಸ್ತಿಕ ಯಾರು? ಹೇಗೆ? By: savithru (May 5 2008 - 4:11pm)

RSS:
ಉ: ನಾಸ್ತಿಕ ಯಾರು? ಹೇಗೆ?
ಶ್ರೀನಿಧಿ-
ನಿಮ್ಮ ಪ್ರತಿಕ್ರಿಯೆ ಎರಡು ಕಾರಣಕ್ಕೆ ತುಂಬಾ ಮುಖ್ಯ ಅನಿಸುತ್ತಿದೆ. ಮೊದಲನೆಯದಾಗಿ ನೇರವಾಗಿ ರಿಚರ್ಡ್ ಡಾಕಿನ್ಸ್ "ನಾಸ್ತಿಕವಾದ"ದ ಬಗ್ಗೆ ಪ್ರಸ್ತಾಪ ಮಾಡಿದ್ದಕ್ಕೆ. ಹಾಗೊಂದು ಇದೆ ಎಂದು ನನಗೆ ಅನಿಸುವುದಿಲ್ಲ. ಬೇರೆ ಬೇರೆಯವರು, ಬೇರೆ ಬೇರೆ ನುಡಿಗಟ್ಟುಗಳನ್ನು ಬಳಸಿದ್ದರೂ ಕೂಡ, ತುಂಬಾ ಹಳೆಯ ನಾಸ್ತಿಕವಾದಿಗಳಿಂದ ಹಿಡಿದು ಇಂದಿನವರೆಲ್ಲರ ವಾದದ ಹುರುಳಿನಲ್ಲಿ ಅಂತಹ ವ್ಯತ್ಯಾಸವಿಲ್ಲ. ಇರುವ ವ್ಯತ್ಯಾಸ, ಅಂದಂದಿನ ವೈಜ್ಞಾನಿಕ ಅರಿವಿನ ಮಟ್ಟಕ್ಕೆ ಬೆಸೆದುಕೊಂಡಿದೆ ಎಂಬುದನ್ನು ಗಮನಿಸಬಹುದು.
ಎರಡನೆಯದಾಗಿ, ಡಾಕಿನ್ಸ್‌ನದು "ತುಂಬಾ ಸುಲಭದ ವಿವರಣೆ" ಎಂಬ ತಿರಸ್ಕಾರ. ವಿವರಣೆ ಕಷ್ಟವಾಗಿರಬೇಕಿತ್ತು ಎಂದು ನಿಮ್ಮ ಅನಿಸಿಕೆ ಅಲ್ಲ ಎಂದು ಬಗೆಯುತ್ತೇನೆ. ನೀವು ಹೇಳ ಹೊರಟಿದ್ದು ತುಂಬಾ ಸರಳ ಎಂಬ ಅರ್ಥದಲ್ಲಿ ಎಂದು ತಿಳಿಯುತ್ತೇನೆ.
ಸೈಂಟಿಫಿಕ್ ಪ್ರೂಫಿನ ಮೇಲೆ ಆಧಾರಿಸಿಕೊಂಡದ್ದನ್ನು "ತುಂಬಾ ಸರಳ" ಎಂದು ಹೇಳುವ ಮಾತಲ್ಲಿ - ವೈಜ್ಞಾನಿಕ ಕೆಲಸ, ನಿಲುವು ಮತ್ತು ಅವು ತಂದುಕೊಟ್ಟ ಸವಲತ್ತುಗಳನ್ನು ತುಚ್ಛವಾಗಿ ನೋಡುವ ಗರ್ವ ಕಾಣುತ್ತದೆ. ಏಕೆಂದರೆ ಸೈಂಟಿಫಿಕ್ ಪ್ರೂಫ್ ಎಂಬುದು ಸುಲಭವೂ ಅಲ್ಲ, ಸರಳವೂ ಅಲ್ಲ. ಅಷ್ಟೇ ಯಾಕೆ ಸ್ಥಾವರವೂ ಅಲ್ಲ. ಅದನ್ನು ಆಧರಿಸಿ ಏನನ್ನಾದರೂ ಒಪ್ಪುವುದು ಅಥವಾ ತಿರಸ್ಕರಿಸುವುದು "ಸರಳ" ಎಂದು ನಿಮಗೆ ಏಕೆ ಅನಿಸಿತು ಎಂದು ಆತಂಕವಾಗುತ್ತದೆ. (ಆತಂಕ ಯಾಕೆ ಎಂಬುದು ಇಲ್ಲಿ ಪ್ರಸ್ತುತವಲ್ಲ, ಆದರೆ ನಿಜ)