ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು

May 6, 2008 - 8:54pm — ವೈಭವ

ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು

ವೈಭವ's picture

"..ತದ್ವವಗಳನ್ನು ಕನ್ನಡಮೂಲದವು ಎಂಬುದು ಸರಿಯಾ?.."
ನಾನೆಲ್ಲಿ ಹಾಗಂದೆ, ಅಚ್ಚಗನ್ನಡದ ಪದಗಳೆಲ್ಲವೂ ಕನ್ನಡದ ಮೂಲದವೂ ಅಂತ ಹೇಳಕ್ಕಾಗುತ್ತಾ?
ಆಂಡಯ್ಯ, ಕೊಳಂಬೆ ಪುಟ್ಟಣ್ಣ ಗವ್ಡರು -ಇವರೆಲ್ಲರೂ ಕನ್ನಡ ಬೇರಿನ ಒರೆಗಳ ಜೊತೆಗೆ ತದ್ವವಗಳನ್ನು ಅಚ್ಚಗನ್ನಡ ಪದಗಳೆಂದು ಹೇಳಿದ್ದಾರೆ.
ಈಗ ಹೋಳಿಗೆ , ಹದಿಬದೆನ ತಗೊ, ಇದು ಕನ್ನಡ ಬಿಟ್ಟು ಬೇರೆ ಯಾವ ಬಾಶೆಯಲ್ಲಿ ಈ ಒರೆಗಳನ್ನು ಬಳಸುತ್ತಾರೆ. ಇಲ್ಲ ಅಲ್ವ. ಅಂದ ಮೇಲೆ ಇವು ಬರೀ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳು, ಆದ್ದರಿಂದು ಇವು ಅಚ್ಚಗನ್ನಡ ಪದಗಳೆಂದು ಆಂಡಯ್ಯ, ಕೊಳಂಬೆಯವರು ಹೇಳಿರುವುದನ್ನು ನಾನು ಒಪ್ಪುತ್ತೇನೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (6 replies) May 5, 2008 - 9:38pm
  • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ಸಂಗನಗೌಡ (May 6 2008 - 10:48pm)
  • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 6 2008 - 7:14am)
    • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:05am)
      • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 6 2008 - 8:37am)
        • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: ವೈಭವ (May 6 2008 - 8:54pm)
          • ಉ: ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು By: mahesha (May 7 2008 - 7:55am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:47pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
  • roshan_netla
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:20pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:19pm
  • srinivasps
    ಉ: ಸ್ತ್ರೀಸೌಂದರ್ಯ
    July 24, 2008 - 4:14pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:13pm
  • kannadakanda
    ಉ:
    July 24, 2008 - 4:12pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:08pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 3:59pm
  • girish.rajanal
    ಉ: ನೆನಪುಗಳು
    July 24, 2008 - 3:54pm
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator