ಹೌದಲ್ವೇ! ಅಬ್ದುರ್ ರಝಾಕ್ ಬಗ್ಗೆ ಮರೆತೇ ಬಿಟ್ಟಿದ್ದೆ. ಯಾರ ಜಾಗದಲ್ಲಿ ಅವರನ್ನು ಆಡಿಸುವುದು? ಬೇರೆ ದೇಶದ ನಾಲ್ಕೇ ಆಟಗಾರರು ತಂಡದಲ್ಲಿ ಇರಬಹುದು. ಆ ಲಿಸ್ಟಿನಲ್ಲಿ ಚಂದರ್ ಪಾಲ್ ಹೆಸರು ತೆಗೆದು ರಝಾಕ್ ಹೆಸರು ಬರೆಯಬಹುದು ಎಂದೆನಿಸುತ್ತದೆ. ನೀವಂದಂತೆ ದ್ರಾವಿಡ್ ಕೀಪ್ ಮಾಡಿದರೆ ಮತ್ತೊಂದು ಹೆಚ್ಚುವರಿ ಬ್ಯಾಟ್ಸ್-ಮನ್ ಆಡಬಹುದು. ಒಟ್ಟಾರೆ ತಮಾಷೆಯಾಗಿದೆ. ಹಾಗೆ ನೋಡಿದರೆ ಕೇವಲ ಜೈಪುರ ತಂಡ ಮಾತ್ರ ’ಟೀಮ್ ಡೈನಾಮಿಕ್ಸ್’ ನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಂಡವನ್ನು ರಚಿಸಿದೆ ಎನ್ನಬಹುದು. ಉಳಿದವರೆಲ್ಲಾ ಎಡವಿದ್ದಾರೆ. ಮೊದಲ ಹರಾಜಾದ ಕಾರಣ ಹೀಗಾಗಿರಬಹುದು. ತಂಡದ ಸಮತೋಲನ ಕಾಪಾಡುವಲ್ಲಿ ಯಾರೂ ಮುತುವರ್ಜಿ ವಹಿಸಿಲ್ಲ. ಒಂದೇ ಬ್ಯಾಟ್ಸ್-ಮನ್ ಗಳು ತುಂಬಿದ್ದಾರೆ. ಇಲ್ಲವೇ ಬೌಲರ್ ಗಳು. ಮುಂದಿನ ವರ್ಷ ಖರೀದಿ ಪ್ರಕ್ರಿಯೆ ನಡೆಯಬೇಕಾದರೆ ಎಲ್ಲರೂ ಹುಷಾರಾಗಿರುತ್ತಾರೆ.
ಉ: ರಾಯಲ್ ಚಾಲೆಂಜರ್ಸ್, ಬೆಂಗಳೂರು...
ವಿನಯ್,