ರೋಹಿತ್ ಅವರು ಹೇಳುತ್ತಿರುವುದು ಸರಿಯಿದೆ. ಆದರೆ ಈ ಲೇಖನವನ್ನು ಇಲ್ಲಿ ಏರಿಸಿದ್ದು ಬಹಳ ಹಿಂದೆ. ಈಗ ಸರಿಪಡಿಸಲಾಗುವುದಿಲ್ಲ (ಆರ್ಕೈವ್‍ನಲ್ಲಿದೆ). ನನಗೂ ಇದರ ಬಗ್ಗೆ ಮೊದಲು ಗೊತ್ತಿರಲಿಲ್ಲ. ಹಿಂದೊಂದು ಕಡೆ ಇದನ್ನು ಪ್ರಕಟಿಸಿದ್ದಾಗ ಯಾರೋ ನನಗೆ ಉತ್ತರಿಸಿದ್ದರು.
ಆದರೆ ಬರೆಯುವಾಗ ನನ್ನ ಸ್ನೇಹಿತರೊಬ್ಬರು ಈ ಕಾರಣ ಕೊಟ್ಟಿದ್ದರು. ಅದು ಸರಿಯಲ್ಲವೆಂದು ನಂತರ ತಿಳಿಯಿತು.
ಸರಿ ಹೇಳಿಕೆ ಕೊಟ್ಟಿದ್ದುದಕ್ಕೆ, ಧನ್ಯವಾದಗಳು ರೋಹಿತ್.
ಸರಿ ಇದೆ

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net