ಬರಹಗಳು: ಇಂದು ಓದಿದ ವಚನ
ಹೆನ್ನನ್ನಿ ವಿನಾಯಕ...
ಬದುಕಿದು ಒಡೆಯನ ತೇರು ನಗುನಗುತಲೆ ಎಳೆಯುತಿರು
ಹೆಜ್ಜೆ ಹೆಜ್ಜೆಗು ಅವಗೆ ಮಣಿಪುದ ಮರೆಯದಿರು
ದಣಿವಾಯಿತು ಎಂದು ಎಲ್ಲಿಯೂ ನಿಲ್ಲದಿರು
ನವಣೆಯಸ್ಟಾದರು ಸರಿಯೇ ಮುನ್‍ಮುಂದಕೆ ಸಾಗುತಲೇ ಇರು.
-ಮಣಿಪು.
ಕುಡಿಯುವ ನೀರು? (ಫೋಟೋ: Kedarnath, Dharwad)
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।
— ಡಿ.ವಿ.ಜಿ.
ಉ: ಬದುಕು ಬವಣೆಯಾಗದಿರಲಿ
ಹೆನ್ನನ್ನಿ ವಿನಾಯಕ...
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು
ಹೆಜ್ಜೆ ಹೆಜ್ಜೆಗು ಅವಗೆ
ಮಣಿಪುದ ಮರೆಯದಿರು
ದಣಿವಾಯಿತು ಎಂದು
ಎಲ್ಲಿಯೂ ನಿಲ್ಲದಿರು
ನವಣೆಯಸ್ಟಾದರು ಸರಿಯೇ
ಮುನ್‍ಮುಂದಕೆ ಸಾಗುತಲೇ ಇರು.
-ಮಣಿಪು.