'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಇದು ಬರಹ ಅಥವಾ ಬರೆಯವವರ ತಪ್ಪಲ್ಲ, ನಿಮ್ಮ ಬಳಿ ಹಳೆಯ ತುಂಗಾ ಫಾಂಟ್ ಇದೆ. ಹಳೆಯ ತುಂಗಾದಲ್ಲಿನ ತೊಂದರೆ ಇದು. ಈ ಕೆಳಗೆ ಬರೆದಿದ್ದು ಎರಡೂ ಬೇರೆ ಬೇರೆ ತರಹ ಕಾಣಿಸುತ್ತಿದೆಯಾದರೆ ನಿಮ್ಮಲ್ಲಿ ಹೊಸ ತುಂಗಾ ಇದೆ ಎಂದರ್ಥ. ಮಾ (maa) ಮೂ (moo)
ನೀವು ಬರೆದಿದ್ದನ್ನೇ ಒಮ್ಮೆ ಕೆಳಗಿನ ಚಿತ್ರದಲ್ಲಿ ನೋಡಿ ನಿಮಗೆ ಎಲ್ಲಾ ಅರ್ಥ ಆಗುತ್ತೆ. http://www.sampada.net/image/8701
ನಿಮ್ಮವನೇ, ಅರವಿಂದ http://www.belaku.net
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಂದಿ ಚಂದನದ ಸು ಗಂಧವನು ಬಲ್ಲುದೆ? ಒಂದನು ತಿಳಿಯಲರಿಯದ ಗುರುವಿಂಗೆ | ನಿಂದೆಯೇ ಬಹುದು ಸರ್ವಜ್ಞ |
ಉ: ಸರಿಯಾಗಿ ಯಾಕೆ ಬರುತ್ತಿಲ್ಲಾ
ಇದು ಬರಹ ಅಥವಾ ಬರೆಯವವರ ತಪ್ಪಲ್ಲ, ನಿಮ್ಮ ಬಳಿ ಹಳೆಯ ತುಂಗಾ ಫಾಂಟ್ ಇದೆ. ಹಳೆಯ ತುಂಗಾದಲ್ಲಿನ ತೊಂದರೆ ಇದು.
ಈ ಕೆಳಗೆ ಬರೆದಿದ್ದು ಎರಡೂ ಬೇರೆ ಬೇರೆ ತರಹ ಕಾಣಿಸುತ್ತಿದೆಯಾದರೆ ನಿಮ್ಮಲ್ಲಿ ಹೊಸ ತುಂಗಾ ಇದೆ ಎಂದರ್ಥ.
ಮಾ (maa)
ಮೂ (moo)
ನೀವು ಬರೆದಿದ್ದನ್ನೇ ಒಮ್ಮೆ ಕೆಳಗಿನ ಚಿತ್ರದಲ್ಲಿ ನೋಡಿ ನಿಮಗೆ ಎಲ್ಲಾ ಅರ್ಥ ಆಗುತ್ತೆ.
http://www.sampada.net/image/8701
ನಿಮ್ಮವನೇ,
ಅರವಿಂದ
http://www.belaku.net