ಉ: ಡ್ರೈವರ್ ಎಂಬ ಆಪತ್ಬಾಂಧವ
- ಉ: ಡ್ರೈವರ್ ಎಂಬ ಆಪತ್ಬಾಂಧವ By: Shivakumar.Revadi (May 10 2008 - 2:24pm)
- ಉ: ಡ್ರೈವರ್ ಎಂಬ ಆಪತ್ಬಾಂಧವ By: madhava_hs (May 9 2008 - 5:19pm)
- ಉ: ಡ್ರೈವರ್ ಎಂಬ ಆಪತ್ಬಾಂಧವ By: girish.rajanal (May 9 2008 - 3:20pm)
- ಉ: ಡ್ರೈವರ್ ಎಂಬ ಆಪತ್ಬಾಂಧವ By: Chamaraj (May 9 2008 - 3:25pm)

RSS:
ಉ: ಡ್ರೈವರ್ ಎಂಬ ಆಪತ್ಬಾಂಧವ
ಅಂತೂ ನಮ್ಮನ್ನೂ ಬಳ್ಳಾರಿಗೆ ಕರಕೊಂಡು ಹೋದಂಗ ಅನ್ನಿಸ್ತು ಹಂಗ ಬರದೀರಿ. ನೀವು ನಿಮ್ಮ ಸೀಟು ಗಟ್ಟಿ ಹಿಡಕೊಂಡು ಕುಂತಿದ್ರಿ ನಾನು ನನ್ನ ಸೀಟು ಗಟ್ಟಿ ಹಿಡಕೊಂಡು ಕುಂತೀನಿ ಓದಾಕ ಹಂಗ ಬರದೀರಿ. ಪಾಪ ಕಾರಿನಲ್ಲಿ ಸತ್ತವರ ಆತ್ಮಕ್ಕ ಶಾಂತಿ ಸಿಗಲಿ.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.