ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 12:13pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:35pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 5:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 11 2008 - 7:39am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 11 2008 - 8:45pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 12 2008 - 5:27pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 11 2008 - 8:45pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ಸಂಗನಗೌಡ (May 8 2008 - 6:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 7:04pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: hamsanandi (May 8 2008 - 10:33pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 7:04pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 11 2008 - 7:39am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: Sunil Jayaprakash (May 8 2008 - 5:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:18pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 12:43pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 8 2008 - 4:35pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 7 2008 - 1:02pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 12 2008 - 2:47am)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: kannadakanda (May 7 2008 - 1:48pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: ವೈಭವ (May 8 2008 - 12:52pm)
- ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು By: mahesha (May 8 2008 - 7:28am)

RSS:
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಆದರೆ ಸಂಸ್ಕೃತದಲ್ಲಿರುವ ಹಾಗೆ ವಿಸ್ತಾರವಾದ ಸಂಯುಕ್ತಾಕ್ಷರ ಸಂಯೋಜನೆಗಳಿಲ್ಲ (Extensive combination). ಉದಾಹರಣೆಗೆ, ಕಸ್ತೂರಿ, ಪ್ರಜ್ವಲ ಇವು ಕ್ರಮವಾಗಿ ಕತ್ತುರಿ ಹಾಗೂ ಪಜ್ಜಳ ಎಂಬ ರೂಪಗಳನ್ನು ಪಡೆಯುತ್ತವೆ. ಇಲ್ಲವಾದರೆ ಸಂಯುಕ್ತಾಕ್ಷರಗಳ ವ್ಯಂಜನಗಳ ನಡುವೆ ಸ್ವರ ಸೇರಿ ಬಿಡಿಗೊಳ್ಳುತ್ತವೆ ಉದಾಹರಣೆಗೆ, ಭಕ್ತಿ->ಭಕುತಿ, ಮುಕ್ತಿ->ಮುಕುತಿ, ಲಕ್ಷ್ಮಿ->ಲಕುಮಿ ಇತಾದಿ.