ಕೊಪ್ಪಳ ಜಿಲ್ಲೆ ಗಂಗಾವತಿಯ ಆನೆಗೊಂದಿ ಹತ್ತಿರ ಶಮಾ ಪವಾರ್ (ಕೇಂದ್ರ ಸಚಿವ ಶರದ್ ಪವಾರ್ ತಂಗಿ) ಇಂಥದೇ ಕೆಲಸದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರತರಾಗಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ಅವರ ಕುರಿತು ನಾನು ಲೇಖನ ಕೂಡ ಬರೆದಿದ್ದೆ. ಬಾಳೆ ದಿಂಡನ್ನು ಹುಲ್ಲು ನೂಲಿನಂತೆ ಬಿಡಿಸಿ ಅದರಿಂದಲೇ ಟೊಪ್ಪಿಗೆ, ಕೈ ಚೀಲ, ಚಪ್ಪಲಿ, ಜಂಬದ ಚೀಲ ಮುಂತಾದವುಗಳನ್ನು ತಯಾರಿಸುತ್ತಾರೆ. ತುಂಬ ಚೆನ್ನಾಗಿರುತ್ತವೆ. ವಿದೇಶಕ್ಕೂ ರಫ್ತಾಗುತ್ತವೆ. ಸಾಕಷ್ಟು ಮಹಿಳೆಯರಿಗೆ ಉದ್ಯೋಗವೂ ದಕ್ಕಿದೆ. ಇಂಥದೇ ಇನ್ನೊಂದು ಕೆಲಸವನ್ನು ಸಂಡೂರಿನಲ್ಲಿರುವ ಕಸೂತಿ ಕೇಂದ್ರ ನಡೆಸುತ್ತಿದೆ.
ಉ: ಬೀಸಣಿಗೆಯ ನೆಪದಲ್ಲಿ ...
ಚಾಮರಾಜ ಸವಡಿ http://chamarajsavadi.blogspot.com
ಕೊಪ್ಪಳ ಜಿಲ್ಲೆ ಗಂಗಾವತಿಯ ಆನೆಗೊಂದಿ ಹತ್ತಿರ ಶಮಾ ಪವಾರ್ (ಕೇಂದ್ರ ಸಚಿವ ಶರದ್ ಪವಾರ್ ತಂಗಿ) ಇಂಥದೇ ಕೆಲಸದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರತರಾಗಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದೆ ಅವರ ಕುರಿತು ನಾನು ಲೇಖನ ಕೂಡ ಬರೆದಿದ್ದೆ. ಬಾಳೆ ದಿಂಡನ್ನು ಹುಲ್ಲು ನೂಲಿನಂತೆ ಬಿಡಿಸಿ ಅದರಿಂದಲೇ ಟೊಪ್ಪಿಗೆ, ಕೈ ಚೀಲ, ಚಪ್ಪಲಿ, ಜಂಬದ ಚೀಲ ಮುಂತಾದವುಗಳನ್ನು ತಯಾರಿಸುತ್ತಾರೆ. ತುಂಬ ಚೆನ್ನಾಗಿರುತ್ತವೆ. ವಿದೇಶಕ್ಕೂ ರಫ್ತಾಗುತ್ತವೆ. ಸಾಕಷ್ಟು ಮಹಿಳೆಯರಿಗೆ ಉದ್ಯೋಗವೂ ದಕ್ಕಿದೆ. ಇಂಥದೇ ಇನ್ನೊಂದು ಕೆಲಸವನ್ನು ಸಂಡೂರಿನಲ್ಲಿರುವ ಕಸೂತಿ ಕೇಂದ್ರ ನಡೆಸುತ್ತಿದೆ.
ನಿಮ್ಮ ಲೇಖನ ಓದಿ ಇದೆಲ್ಲ ನೆನಪಾಯಿತು.
- ಚಾಮರಾಜ ಸವಡಿ