ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: smurthygr (May 9 2008 - 8:23pm)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: raghava (May 10 2008 - 6:41pm)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: smurthygr (May 11 2008 - 11:51am)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: Aravinda (Jun 3 2008 - 10:57pm)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: hpn (May 12 2008 - 12:48am)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: raghava (May 11 2008 - 6:28pm)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: smurthygr (May 11 2008 - 11:51am)
- ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ... By: raghava (May 10 2008 - 6:41pm)

RSS:
ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
ಫೆಡೋರ ಒಂಬತ್ತರಲ್ಲಿ ನುಡಿ ಲೇಔಟ್ ಇಲ್ಲ (SCIM ನಲ್ಲಿ). ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಪ್ರಸಾದ್ ಜೊತೆ ಮಾತನಾಡಿ. ಫೆಡೋರಾದಲ್ಲಿ ಕನ್ನಡ ಸಂಬಂದಿತ ಕೆಲಸಗಳನ್ನು ಅವನೇ ಮಾಡ್ತಿರೋದು.
ಬೇಕಿದ್ದರೆ ನುಡಿ ಲೇಔಟ್ ಸ್ವತಃ ಹಾಕಿಕೊಳ್ಳಬಹುದು. ಸ್ವತಃ ಹಾಕಿಕೊಳ್ಳಲು ಬೇಕಿರುವ ಫೈಲು ಇಲ್ಲಿದೆ:
http://dev.sampada.net/files/e/ee/Kn-kgp.mim.tar
ಹಬ್ಬಕ್ಕೆಂದು ರಿಮಾಸ್ಟರ್ ಮಾಡಿದ ಸಿ.ಡಿ.ಯ ಹೊಸ ಆವೃತ್ತೀಲಿ ಇದು out-of-box ಉಂಟು.
--
ನನ್ನ ಬ್ಲಾಗ್:
ಪರಿವೇಶಣ | PariveshaNa