Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಅತ್ಯಾಚಾರ ಮತ್ತು ಕಾರಣಗಳು

May 12, 2008 - 7:16am — kalpana

ಉ: ಅತ್ಯಾಚಾರ ಮತ್ತು ಕಾರಣಗಳು

kalpana's picture

ಸುಪ್ರಿಯವರೆ,
ನನಗೆ ನಿಮ್ಮ ಮಾತು ಸರಿ ಅನ್ನಿಸಿತು. ನಾನು ನೋಡಿ ಮತ್ತು ಅನುಭವಿಸಿದ ಹಾಗೆ, ಭಾರತದಲ್ಲಿ, ಯಾವುದೇ ರೀತಿಯ ಪ್ರಚೋದನೆ ಇಲ್ಲದೇನೆ ಗಂಡು ಹೆಣ್ಣಿನ ಮೈ ಮೇಲೆ ಬೀಳುವುದು ನಡೆದಿದೆ. ನಾನು ತರುಣಿಯಾಗಿದ್ದಾಗ ಈ ಬೀದಿ ಕಾಮಣ್ಣರ ವರ್ತನೆಯಿಂದ ಎಷ್ಟು ಬೇಸತ್ತಿದ್ದೆನೆಂದರೆ, ಒಂದು ಸ್ನೋ,ಪೌಡರ್ ಹಚ್ಚುವುದನ್ನು ಸಹ ತೊರೆದುಬಿಟ್ಟಿದ್ದೆ. ಇನ್ನು ಶರ್ಟು, ಪ್ಯಾಂಟು ದೂರದ ಮಾತು, ಕೈಕಾಲು ಸಹ ಕಾಣದಿರುವಂತಹ ಗೋಣಿಚೀಲದಂತಹ ಬಟ್ಟೆ ಹಾಕಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ ಎಂದರೆ ಉತ್ರೇಕ್ಷೆಯಲ್ಲ. ನಾನು ಕುರೂಪಿಯಾಗಿದ್ದರೆ ಚೆನ್ನಾಗಿತ್ತು ಎಂದು ಬಹಳ ಸರ್ತಿ ಅನ್ನಿಸಿತ್ತು. ಇದು ಜಂಭದ ಮಾತು ಖಂಡಿತ ಅಲ್ಲ! ನಾನು ಅಮೇರಿಕೆಗೆ ಬಂದ ನಂತರವೇ ನಿರಾಳವಾಗಿ ಓಡಾಡಿಕೊಂಡಿರಲು ಸಾಧ್ಯವಾಗಿದ್ದು. ಆಮೇರಿಕದಲ್ಲಿ ಗಂಡು-ಹೆಣ್ಣು ಪರಸ್ಪರ ಮುತ್ತಿಕ್ಕುವುದು etc. ಕಂಡುಬಂದರೂ, ಒಬ್ಬನೇ ಒಬ್ಬ ಬಿಳಿ ಗಂಡಸು ಸಹ ನನ್ನ ಬಳಿ ಅನುಚಿತವಾಗಿ ನಡೆದುಕೊಂಡಿಲ್ಲ. ಇಲ್ಲಿರುವ ನನ್ನ ಸ್ನೇಹಿತೆಯರು ಸಹ ಇದನ್ನೆ ಹೇಳುತ್ತಾರೆ. ಆದರೆ, ಇಲ್ಲಿರುವ ಭಾರತೀಯ ಗಂಡಸರ ವರ್ತನೆ ಮಾತ್ರ ಕೆಲವೊಮ್ಮೆ ಅಲ್ಲಿನ ಹಾಗೆ ಇರುತ್ತೆ, ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವ ಹಾಗೆ.

ಆದ್ದರಿಂದ, ನನಗನ್ನಿಸುವುದು, ನಾವು ಹೆಂಗಸರು ಹೇಗಿದ್ದರೂ, ಗಂಡಸರು ಸಹಮಾನವನಿಗೆ ಕೊಡುವ ಗೌರವವನ್ನು ನಮಗೆ ಕೊಡಲು ಕಲಿಯಬೇಕು. personal space, personal boundary ಮೀರಿ ಅತಿಕ್ರಮಿಸಬಾರದು. ಗಂಡಸರನ್ನು ಹದ್ದುಬಸ್ತಿನಲ್ಲಿರಿಸುವುದು ಹೆಂಗಸರ ಜವಾಬ್ದಾರಿಯಲ್ಲ! ಒಬ್ಬ ಗಂಡಸು ತನ್ನ ಕಾಮಭಾವನೆಯನ್ನು ನಿಗ್ರಹಿಸಲಿಲ್ಲ ಎಂಬುದೊಂದೇ ಅತ್ಯಾಚಾರಕ್ಕೆ ಕಾರಣ, ಬೇರೇನೂ ಅಲ್ಲ.

  • Login or register to post comments
  • Email this ಪ್ರತಿಕ್ರಿಯೆ
ಅತ್ಯಾಚಾರ ಮತ್ತು ಕಾರಣಗಳು By: roopablrao (12 replies) May 9, 2008 - 2:53pm
  • ಉ: ಅತ್ಯಾಚಾರ ಮತ್ತು ಕಾರಣಗಳು By: muralihr (May 11 2008 - 4:51pm)
  • ಉ: ಅತ್ಯಾಚಾರ ಮತ್ತು ಕಾರಣಗಳು By: vikashegde (May 9 2008 - 8:41pm)
    • ಉ: ಅತ್ಯಾಚಾರ ಮತ್ತು ಕಾರಣಗಳು By: hamsanandi (May 9 2008 - 9:30pm)
      • ಉ: ಅತ್ಯಾಚಾರ ಮತ್ತು ಕಾರಣಗಳು By: uniquesupri (May 11 2008 - 11:57am)
        • ಉ: ಅತ್ಯಾಚಾರ ಮತ್ತು ಕಾರಣಗಳು By: vikashegde (May 12 2008 - 1:38pm)
        • ಉ: ಅತ್ಯಾಚಾರ ಮತ್ತು ಕಾರಣಗಳು By: kalpana (May 12 2008 - 7:16am)
          • ಉ: ಅತ್ಯಾಚಾರ ಮತ್ತು ಕಾರಣಗಳು By: roopablrao (May 12 2008 - 2:12pm)
            • ಉ: ಅತ್ಯಾಚಾರ ಮತ್ತು ಕಾರಣಗಳು By: kalpana (May 12 2008 - 10:25pm)
              • ಉ: ಅತ್ಯಾಚಾರ ಮತ್ತು ಕಾರಣಗಳು By: Vinod Pattanshetti (May 13 2008 - 1:04pm)
                • ಉ: ಅತ್ಯಾಚಾರ ಮತ್ತು ಕಾರಣಗಳು By: ಶ್ರೀನಿಧಿ (May 13 2008 - 1:21pm)
  • ಉ: ಅತ್ಯಾಚಾರ ಮತ್ತು ಕಾರಣಗಳು By: Vinod Pattanshetti (May 9 2008 - 7:30pm)
  • ಉ: ಅತ್ಯಾಚಾರ ಮತ್ತು ಕಾರಣಗಳು By: gururajkodkani (May 9 2008 - 4:47pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
ಇನ್ನಷ್ಟು

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator