ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 7:34am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:58pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 1:41pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:45pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:37pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (Jun 30 2008 - 9:59am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:43pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:50pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: Sunil Jayaprakash (May 12 2008 - 2:49pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: hamsanandi (May 13 2008 - 5:44am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 11 2008 - 5:03pm)

RSS:
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಕನ್ನಡಕಂದ, ದ್ರಾವಿಡಕ್ಕೆ ಬದಲಾಗೆ "ತೆನ್ನುಡಿ" ಪದವನ್ನು ಬಳಸೋದು ದಕ್ಷಿಣಭಾರತದ ಮಟ್ಟಿಗೆ ಸರಿ.
ಕಾಲ್ಡವೆಲ್ ಸಿದ್ಧಪಡಿಸಿದ Dravidian Languagesಗೆ ಬದಲಾಗಿ "ತೆನ್ನುಡಿಯನ್ನು" ಬಳಸುವುದರಲ್ಲಿ ಒಂದೇ ಒಂದು ತಾಂತ್ರಿಕ ತೊಂದರೆಯಿದೆ. ಈಗ Dravidian Languages ಎಂದು ಕರೆಯಲ್ಪಡುವ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಹೊಂದಿಕೊಂಡಂತಹ ಪ್ರದೇಶದಲ್ಲಿ ಆಡುವ ಭಾಷೆಗಳೂ ಇವೆ. ಹೆಚ್ಚಿನ ಮಾಹಿತಿಗೆ ಈ ವಿಕಿಪೀಡಿಯಾ ಬರಹ ನೋಡಿ.
Dravidian Languagesಗೆ ಬದವಾಗಿ ತೆನ್ನುಡಿಯೆಂಬುದಾಗಿ ಬಳಸುವ ಯೋಚನೆ ಖಂಡಿತವಾಗಿಯೂ ತಪ್ಪಲ್ಲ. ಏಕೆಂದರೆ Dravidian Languages ಎಂಬ ಪದಬಳಕೆ ಕೂಡ ಸರಿಯಾದುದಲ್ಲ. ಎರಡೂ ಪದಗಳು ತಪ್ಪಾಗಿರುವಾಗ, ತೆನ್ನುಡಿಗೇ ಹೆಚ್ಚು ಬೆಂಬಲ.