ಬರಹಗಳು: ಇಂದು ಓದಿದ ವಚನ
ನೇರಂಬಳ್ಳಿ=ನೇರಂ+ಪಳ್ಳಿ ನೇರವಾದ ರಸ್ತೆಗಳಿರುವ ಹಳ್ಳಿ.
ಕುಡಿಯುವ ನೀರು? (ಫೋಟೋ: Kedarnath, Dharwad)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.
ಉ: ಇವುಗಳ ತಿಳಿವು/ಅರ್ತ ಏನು?
ನೇರಂಬಳ್ಳಿ=ನೇರಂ+ಪಳ್ಳಿ
ನೇರವಾದ ರಸ್ತೆಗಳಿರುವ ಹಳ್ಳಿ.