ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಪ್ರತ್ಯಕ್ಷ ನೋಡಿದರೂ...

May 12, 2008 - 10:22pm — Aravinda

ಉ: ಪ್ರತ್ಯಕ್ಷ ನೋಡಿದರೂ...

Aravinda's picture

"ಅಲ್ಲಾರೀ..ಕಂಪ್ಯೂಟರ್ ಬಳಸುವವರೆಲ್ಲಾ ಸಾಫ್ಟಿಗಳಲ್ಲ ಅದಕ್ಕಾಗಿ ಈ ರೀತಿಯ ಪ್ರಶ್ನೆಗಳು ಮೇಲಿಂದ ಮೇಲೆ ಉದ್ಭವಿಸುತ್ತವೆ"
ನಿಮ್ಮ ಈ ಮಾತನ್ನ ನಾನು ಒಪ್ಪುತ್ತೇನೆ.

ಈಗ ಒಂದು ಮಾತು ನಿಮ್ಮನ್ನ ಕೇಳುತ್ತೇನೆ. ನಿಮಗೆ ಈಗ maa ಮತ್ತು moo ಬಗೆಗಿನ ತೊಂದರೆ ನಿಮಗೆ ತಿಳಿಯಿತಲ್ಲವೇ, ಯಾರೂ ಕೇಳದೆಯೇ ನೀವಾಗಿಯೇ ಈ ತೊಂದರೆ ಬಗ್ಗೆ ಎಷ್ಟು ಜನಕ್ಕೆ ಮನವರಿಕೆ ಮಾಡಿಕೊಟ್ಟಿದ್ದೀರಿ? ನೀವಾಗೇ ಯಾರಲ್ಲಾದರೂ ಹೇಳಿದರೂ ಅವರಿಗೆ ಇಂತಹ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೆ ನೀವು ಹೇಳಿದರೂ ಪ್ರಯೊಜನ ಆಗೋದಿಲ್ಲ. ಪ್ರಶ್ನೆ ಕೇಳಿದರೇ ಅಲ್ಲವೇ ಉತ್ತರ ಹೇಳಲು ಸಾಧ್ಯ. ಹಾಗೇ ಕನ್ನಡ ಓದಲು/ಬರೆಯಲು ಇಂತಾ ತೊಂದರೆಗಳು ಬರಬಹುದು ಎಂದು ಊಹಿಸಿಕೊಂಡೇ ವಿಕಿಪೀಡಿಯಾ ದಲ್ಲಿ, ಸಂಪದದಲ್ಲಿ FONT HELP ಗೆ ಪುಟಗಳನ್ನು ಮಾಡಿಟ್ಟಿದ್ದಾರೆ. ಕೆಲವೊಂದು ಸಲ ಅದ್ಯಾವುದೂ ಅಲ್ಲದೇ ಬೇರೆ ಪ್ರಶ್ನೆ ಉಧ್ಬವಿಸಬಹುದು, ಆಗ ಆ ಪ್ರಶ್ನೆ ಗಳನ್ನು ಕೇಳದಿದ್ದರೆ ಅದರ ಬಗೆಗಿನ ತೊಂದರೆ ಬಗೆ ಹರಿಯುವುದಿಲ್ಲ. ನಾನು ಸಂಪದಕ್ಕೆ ಸೇರಿದಾಗ ನನಗೂ ಇಂತಹುದೇ ಕೆಲವು ಸಮಸ್ಯೆ ಇದ್ದವು, ನನ್ನ ಮೊದಲನೇ ಬ್ಲಾಗ್ ನೋಡಿ ಅದು ಆ ಸಮಯದಲ್ಲಿ ನನಗೆ ಇದ್ದ ಕನ್ನಡ ಓದಲು ಮತ್ತು ಬರೆಯುವ ಸಮಸ್ಯೆಯ ಬಗ್ಗೆ. ನಾನು ಸಂಪದ ಬಳಗವನ್ನು ಸೇರಿದಾಗಿನಿಂದ ನೋಡುತ್ತಿದ್ದೇನೆ, ಯಾರೇ ಪ್ರಶ್ನೆ ಕೇಳಿದರೂ ಉತ್ತರಿಸಲು ಪ್ರಯತ್ನಿಸುತ್ತಾರೆ. ಇದುವರೆಗೂ ಯಾರಿಗೂ ನಿರಾಸೆ ಯಾದುದು ನಾ ಕಂಡಿಲ್ಲ.

ಹರಿಯವರ ಲೇಖನ ಕನ್ನಡದಲ್ಲಿನ ತಪ್ಪುಗಳನ್ನು ತೋರಿಸಬಾರದು ಎಂದು ಹೇಳಿದ್ದಲ್ಲ, ಸಂಪದದಲ್ಲಿ/ವಿಕಿಪೀಡಿಯಾದಲ್ಲಿ ತಪ್ಪಿದೆ ಅಂತ ಬೇರೆಲ್ಲೋ ಪ್ರಚಾರ ಮಾಡುವ ಮುನ್ನ ಸಂಪದಿಗರಲ್ಲೇ ಒಮ್ಮೆ ಕೇಳಲಿ ಅಥವಾ ಲೇಖನ ಬರೆದವರಲ್ಲಿ ಒಮ್ಮೆ ಕೇಳಲಿ.

ನೀವು ಸಂಪದದಲ್ಲಿ ಒಂದು ಲೇಖನ ಬರೆದು ನಿಮ್ಮ ಸ್ನೇಹಿತರಿಗೆ/ಅಥವಾ ಬೇರೆಯವರಿಗೆ ಓದಲು ಲಿಂಕ್ ಕಳುಹಿಸುತ್ತೀರೆಂದುಕೊಳ್ಳಿ, ಅವರ ಕಂಪ್ಯೂಟರ್ ನಲ್ಲಿ ಕನ್ನಡದ ಫಾಂಟ್ ಸರಿಯಾಗಿಲ್ಲದಿದ್ದರೆ ಅವರಿಗೆ ಸರಿಯಾಗಿ ಓದಲು ಆಗೋದಿಲ್ಲ. ಆಗ ಅವರು ಈ ಕೆಳಗಿನಂತೆ ಮಾಡಬಹುದು
೧) ಅವರಿಗೆ ಸರಿಯಾಗಿ ಓದಲು ಆಗುತ್ತಿಲ್ಲ ಎಂದು ನಿಮಗೆ ತಿಳಿಸಬಹುದು,
೨) ತಮ್ಮ ಕಂಪ್ಯೂಟರ್ ನಲ್ಲಿ ಏನೋ ತಪ್ಪಿದೆ ಎಂದು ಸರಿಪಡಿಸಿಕೊಂಡು ಓದಬಹುದು.
೩) ಅವರ ಬ್ಲಾಗ್ ನಲ್ಲೋ ಅಥವಾ ಅವರ ಪುಟದಲ್ಲಿ ನಿಮಗೆ ಕನ್ನಡ ಸರಿಯಾಗಿ ಬರೆಯಲು ಬರೋದಿಲ್ಲ ಅಂತ ಬರೆದು ನಿಮ್ಮ ಪುಟದ ಲಿಂಕ್ ಕೊಡಬಹುದು.

ಮೇಲಿನ ಆಯ್ಕೆಗಳ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ನಮಗೆ ತಿಳಿಸಿ.

ನಿಮ್ಮವನೇ,
ಅರವಿಂದ
http://www.belaku.net

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪ್ರತ್ಯಕ್ಷ ನೋಡಿದರೂ... By: hpn (13 replies) May 12, 2008 - 12:34am
  • ಉ: ಪ್ರತ್ಯಕ್ಷ ನೋಡಿದರೂ... By: raghava (May 12 2008 - 8:10pm)
    • ಉ: ಪ್ರತ್ಯಕ್ಷ ನೋಡಿದರೂ... By: hpn (May 12 2008 - 8:15pm)
      • ಉ: ಪ್ರತ್ಯಕ್ಷ ನೋಡಿದರೂ... By: Shivakumar.Revadi (May 12 2008 - 11:03pm)
        • ಉ: ಪ್ರತ್ಯಕ್ಷ ನೋಡಿದರೂ... By: omshivaprakash (May 12 2008 - 11:35pm)
          • ಉ: ಪ್ರತ್ಯಕ್ಷ ನೋಡಿದರೂ... By: raghava (May 13 2008 - 9:05am)
        • ಉ: ಪ್ರತ್ಯಕ್ಷ ನೋಡಿದರೂ... By: Aravinda (May 12 2008 - 11:07pm)
  • ಉ: ಪ್ರತ್ಯಕ್ಷ ನೋಡಿದರೂ... By: Shivakumar.Revadi (May 12 2008 - 1:59pm)
    • ಉ: ಪ್ರತ್ಯಕ್ಷ ನೋಡಿದರೂ... By: Aravinda (May 12 2008 - 10:22pm)
    • ಉ: ಪ್ರತ್ಯಕ್ಷ ನೋಡಿದರೂ... By: hpn (May 12 2008 - 4:37pm)
      • ಉ: ಪ್ರತ್ಯಕ್ಷ ನೋಡಿದರೂ... By: Shivakumar.Revadi (May 12 2008 - 7:26pm)
        • ಉ: ಪ್ರತ್ಯಕ್ಷ ನೋಡಿದರೂ... By: hpn (May 12 2008 - 8:12pm)
  • ಉ: ಪ್ರತ್ಯಕ್ಷ ನೋಡಿದರೂ... By: vikashegde (May 12 2008 - 1:23pm)
    • ಉ: ಪ್ರತ್ಯಕ್ಷ ನೋಡಿದರೂ... By: hpn (May 12 2008 - 8:03pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
  • ಸಂಗನಗೌಡ
    ಉ: indian girl
    September 5, 2008 - 1:19pm
  • uniquesupri
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 1:16pm
ಇನ್ನಷ್ಟು


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator