ಉ: ಆರನೇ ವಿಬಕುತಿ
- ಉ: ಆರನೇ ವಿಬಕುತಿ By: vinayudupa (May 13 2008 - 11:25am)
- ಉ: ಆರನೇ ವಿಬಕುತಿ By: mahesha (May 13 2008 - 11:33am)
- ಉ: ಆರನೇ ವಿಬಕುತಿ By: vinayudupa (May 13 2008 - 11:43am)
- ಉ: ಆರನೇ ವಿಬಕುತಿ By: mahesha (May 13 2008 - 11:51am)
- ಉ: ಆರನೇ ವಿಬಕುತಿ By: kannadakanda (Jun 13 2008 - 4:18pm)
- ಉ: ಆರನೇ ವಿಬಕುತಿ By: mahesha (May 13 2008 - 11:51am)
- ಉ: ಆರನೇ ವಿಬಕುತಿ By: vinayudupa (May 13 2008 - 11:43am)
- ಉ: ಆರನೇ ವಿಬಕುತಿ By: mahesha (May 13 2008 - 11:33am)

RSS:
ಉ: ಆರನೇ ವಿಬಕುತಿ
ನೋಡಪ್ಪ... ಎಶ್ಟು ಚನ್ನಾಗಿ ತಿಳಿದುಕೊಂಡೆ..
ಸಕ್ಕದದ ಸುದ್ದಿ ಪಕ್ಕಕ್ಕೆ ಮಡಗು ಈಗ... ಅದ್ರಾಗೆ ಗುಣವಾಚಕ ಇಲ್ಲ.. !!
ಗುಣವಾಚಕ ಕನ್ನಡದಲ್ಲಿ ಇರೋದು..
ಗುಣವಾಚಕ ಮಾಡಕ್ಕೆ ನಾವು ಕನ್ನಡದಾಗೆ ಆರನೇ ವಿಬಕ್ತಿ ಇಲ್ವೇ ’ಅ’ ಹಿನ್ನೊಟ್ಟು/postfix ಬೞಸ್ತೀವಿ...
ಮಣ್ಣಿಗೆ ನಂಟಾದ ಮಗ => ಮಣ್ಣಿನ ಮಗ
( ಇಲ್ಲಿ ಮಣ್ಣು ಹಡೆದ, ಮಣ್ಣಿಗೆ ಹುಟ್ಟಿದ ಮಗ ಅಂತ ಅರಿತ ಬರಲ್ಲ )
ಕನ್ನಡಕ್ಕೆ ನಂಟಾದ ಕಯ್ಯಿ => ಕನ್ನಡದ ಕಯ್ಯಿ ( ಕನ್ನಡ ಎಂಬ ಸರಕಿಗೆ ಇರೋ ಕಯ್ಯಿ ಅಲ್ಲ )
ವಿನಯನಿಗೆ ನಂಟಾದ ಮಾತು => ವಿನಯನ ಮಾತು ( ಇಲ್ಲಿ ವಿನಯ ಹೇಳಿದ ಮಾತು ಅಂತ ಅರಿತೂ ಬರಬೋದು, ವಿನಯನ ಬಗ್ಗೆ ಹೇಳೋಬೋದಾದ ಮಾತು ಎಂದು ಆಗಬೋದು; "ವಿನಯನ ಮಾತು ಈಗ ಬೇಡ" )
=====================================
ಮಾಯ್ಸ!