ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 7:34am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:58pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 1:41pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:45pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:37pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (Jun 30 2008 - 9:59am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:43pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:50pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: Sunil Jayaprakash (May 12 2008 - 2:49pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: hamsanandi (May 13 2008 - 5:44am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 11 2008 - 5:03pm)

RSS:
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಬಹುಶಃ ತೆಣ್ ಇರಲಿಕ್ಕಿಲ್ಲ. ತೆನ್ ಎಂದೇ ನನ್ನ ಅಭಿಪ್ರಾಯ. ಏಕೆಂದರೆ ತಮಿೞಿನಲ್ಲಿ ಇದಕ್ಕೆ ಜ್ಞಾತಿಯಾಗಿ ತೆಱ್ಕು ಎನ್ನುತ್ತಾರೆ. ’ಱ್’ ದಂತ್ಯ(ದಂತಮೂಲೀಯ ಕಂಪಿತ)ವಾಗಿರುವುದಱಿಂದ ತೆಣ್ ಎಂಬ ರೂಪ ಬಹುಶಃ ಇರಲಾಱದು. ಒಂದು ವೇಳೆ ತೆಣ್ ಇದ್ದರೆ ತೆಣ್ಣುಡಿ ಆಗುತ್ತದೆ.