ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 7:34am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:58pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 1:41pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:45pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:37pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (Jun 30 2008 - 9:59am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: kannadakanda (May 13 2008 - 6:43pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 13 2008 - 6:50pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: mahesha (May 13 2008 - 2:42pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: Sunil Jayaprakash (May 12 2008 - 2:49pm)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: hamsanandi (May 13 2008 - 5:44am)
- ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ By: ವೈಭವ (May 11 2008 - 5:03pm)

RSS:
ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಅಯ್ಯನೋರೇ...
ತುಸು ನಾನ್ ನೀಡಿದ ಕೊಂಡಿಗೆ ಇಣುಕಿ ಒಮ್ಮೆ.
3449
Ta.ತೆಣ್/teṉ south, southern region; right side;
ತೆಣ್ಱಾಲ್ teṉṟal, teṉṉal south wind, balmy breeze from the south, south-west monsoon;
ತೆಣ್ಱಿ teṉṟi, teṉṟal south;
ತೆಣ್ಣರ್ teṉṉar south; people of the south;
ತೆಣ್ಣನ್ teṉṉaṉ, teṉṉavaṉ southerner;
teṉātu that which is in the south;
teṟku, tekku south.
ಇಲ್ವೇ
ṉ ಇದು ತಮಿೞಿನ ந ಇರಬೇಕು... ಇದು ಹೞಗನ್ನಡ ’ನ’(ಅರೆ ಕ ಒತ್ತಿನ ಹಾಗಿರೋದು )
ந் = ?( ಕನ್ನಡದಲ್ಲಿ ) ( ಇದು ’ನೇಸರು’ ಮೂಲದ ದ್ರಾವಿಡ ನ್ಯಾ/ನೇಯಿರು ಅಲ್ಲಿ ಇರುವ ನ )
ன் = ನ ( ತ ವರ್ಗ )
ண் = ಣ ( ಟ ವರ್ಗ )
ங் = ಙ ( ಕ ವರ್ಗ )
ஞ் = ಞ ( ಚ ವರ್ಗ )
ம்
ಸರಿಯೇ?
ಈಗ ತೆನ್ನುಡಿ ಸರಿ! ತೆಂನುಡಿ ಯೂ ಸರಿ.
=====================================
ಮಾಯ್ಸ!